ಯುದ್ಧ ಭಯದ ನಡುವೆಯೂ ಗುಡ್ ನ್ಯೂಸ್: 72 ವಿಮಾನಗಳ ಸಂಚಾರಕ್ಕೆ ಏರ್ ಇಂಡಿಯಾ, ಏರ್ ಇಂಡಿಯಾ ಎಕ್ಸ್ ಪ್ರೆಸ್ ಸಿದ್ಧತೆ
ಹೊಸದಿಗಂತ ಡಿಜಿಟಲ್ ಡೆಸ್ಕ್: ಮಧ್ಯಪ್ರಾಚ್ಯ ಸಂಘರ್ಷವನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವ ಏರ್ ಇಂಡಿಯಾ ಮತ್ತು ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನಯಾನ ಸಂಸ್ಥೆಗಳು ಪ್ರಯಾಣಿಕರ ಹಿತದೃಷ್ಟಿಯಿಂದ ಇಂದು ಒಟ್ಟು 72 ವಿಮಾನಗಳ ಸಂಚಾರಕ್ಕೆ ಅವಕಾಶ ಕಲ್ಪಿಸಿವೆ. ಪಶ್ಚಿಮ ಏಷ್ಯಾದಿಂದ ಬರುವ ಹಾಗೂ ಅಲ್ಲಿಗೆ ತೆರಳುವ ವಿಮಾನಗಳು ತುರ್ತು ಸೇವೆ ಒದಗಿಸಲಿವೆ. ಜೆಡ್ಡಾ ಮತ್ತು ಮಸ್ಕತ್ ಗಳ ನಡುವೆ ಸಂಚಾರ ಇರಲಿದೆ. ಪ್ರಮುಖವಾಗಿ ಭಾರತ ಮತ್ತು ಜೆಡ್ಡಾ ನಡುವೆಯೇ ಇಂದು 8 ವಿಮಾನಗಳು ಸಂಚರಿಸಲಿವೆ. ಇದನ್ನೂ ಓದಿ: ಏರ್ ಇಂಡಿಯಾ … Continue reading ಯುದ್ಧ ಭಯದ ನಡುವೆಯೂ ಗುಡ್ ನ್ಯೂಸ್: 72 ವಿಮಾನಗಳ ಸಂಚಾರಕ್ಕೆ ಏರ್ ಇಂಡಿಯಾ, ಏರ್ ಇಂಡಿಯಾ ಎಕ್ಸ್ ಪ್ರೆಸ್ ಸಿದ್ಧತೆ
Copy and paste this URL into your WordPress site to embed
Copy and paste this code into your site to embed