ಮಳೆ ಇಲ್ಲದೆ ಕಂಗಾಲಾದ ರಾಜ್ಯದ ಜನತೆಗೆ ಗುಡ್‌ನ್ಯೂಸ್: ಪ್ರತಿ ರೈತನಿಗೆ 2,500 ಪರಿಹಾರ ಘೋಷಿಸಿದ ಸರ್ಕಾರ
ಹೊಸದಿಗಂತ ಡಿಜಿಟಲ್ ಡೆಸ್ಕ್: ಈ ವರುಷ ಮುಂಗಾರು ಕೈಕೊಟ್ಟ ಹಿನ್ನೆಲೆಯಲ್ಲಿ ಬರದಿಂದ ಕಂಗಲಾಗಿರುವ ರಾಜ್ಯದ ರೈತರಿಗೆ ರಾಜ್ಯ ಸರ್ಕಾರವು ಗುಡ್‌ನ್ಯೂಸ್‌ವೊಂದನ್ನು ನೀಡಿದೆ. ಬರಪೀಡಿತ ತಾಲೂಕುಗಳ ಕೃಷಿಕರ ಸಂಕಷ್ಟಕ್ಕೆ ತಕ್ಷಣವೇ ಸ್ಪಂದಿಸಲು ಮುಂದಾಗಿರುವ ಸರ್ಕಾರ, ಪ್ರತಿ ರೈತನ ಬ್ಯಾಂಕ್ ಖಾತೆಗೆ ನೇರವಾಗಿ 2,500 ರೂ. ಇನ್‌ಪುಟ್ ಸಬ್ಸಿಡಿ ಜಮೆ ಮಾಡಲು ತೀರ್ಮಾನಿಸಿದೆ ಎಂದು ಡಿಸಿಎಂ ಡಾ.ಜಿ. ಪರಮೇಶ್ವರ್ ತಿಳಿಸಿದ್ದಾರೆ. ವಿಧಾನಸೌಧದಲ್ಲಿ ಈ ಕುರಿತು ಮಾಹಿತಿ ನೀಡಿರುವ ಅವರು, ʼದೇಶದ ಸುಮಾರು 17 ರಿಂದ 18 ರಾಜ್ಯಗಳಲ್ಲಿ ಇಂದು ಭೀಕರ … Continue reading ಮಳೆ ಇಲ್ಲದೆ ಕಂಗಾಲಾದ ರಾಜ್ಯದ ಜನತೆಗೆ ಗುಡ್‌ನ್ಯೂಸ್: ಪ್ರತಿ ರೈತನಿಗೆ 2,500 ಪರಿಹಾರ ಘೋಷಿಸಿದ ಸರ್ಕಾರ
Copy and paste this URL into your WordPress site to embed
Copy and paste this code into your site to embed