ಶುಭರಾತ್ರಿ | ರಾತ್ರಿ ಮಲಗೋ ಮುನ್ನ ಈ ಸಣ್ಣ ಕೆಲಸ ಮಾಡಿ ಸಾಕು: ನಿದ್ದೆಗೆ ಜಾರಿದ್ದೇ ಗೊತ್ತಾಗಲ್ಲ
ರಾತ್ರಿ ಹಾಸಿಗೆಯಲ್ಲಿ ಮಲಗಿದರೂ ನಿದ್ರೆ ಮಾತ್ರ ಬರದೇ ಫೋನ್ ಸ್ಕ್ರೋಲ್ ಮಾಡ್ತಾ ಗಂಟೆಗಟ್ಟಲೆ ಕಳೆಯುತ್ತಿದ್ದಿರಾ? ಇತ್ತೀಚೆಗೆ ಹಲವರನ್ನು ಕಾಡುತ್ತಿರುವ ದೊಡ್ಡ ಸಮಸ್ಯೆ ಇದೇ. ಆದರೆ ಮಲಗೋ ಮುನ್ನ ಒಂದು ಸಣ್ಣ ಹವ್ಯಾಸ ಮಾಡಿಕೊಂಡರೆ, ನಿದ್ದೆ ಯಾವಾಗ ಬಂತು ಅನ್ನೋದೇ ಗೊತ್ತಾಗೋದಿಲ್ಲ. ನಾವು ಮಲಗೋ ಮುನ್ನ ಮಾಡುವ ಕೆಲವು ಸಣ್ಣ ಕೆಲಸಗಳೇ ನಿದ್ದೆಯನ್ನು ದೂರ ಮಾಡುತ್ತವೆ. ವಿಶೇಷವಾಗಿ ಮೊಬೈಲ್ ಬೆಳಕು, ಟೆನ್ಷನ್ ಆಲೋಚನೆಗಳು ಮತ್ತು ಊಟ ಇದಕ್ಕೆ ಮುಖ್ಯ ಕಾರಣ. ಅದಕ್ಕಾಗಿ ಮಲಗುವ 15 ನಿಮಿಷ ಮೊದಲು ಫೋನ್ … Continue reading ಶುಭರಾತ್ರಿ | ರಾತ್ರಿ ಮಲಗೋ ಮುನ್ನ ಈ ಸಣ್ಣ ಕೆಲಸ ಮಾಡಿ ಸಾಕು: ನಿದ್ದೆಗೆ ಜಾರಿದ್ದೇ ಗೊತ್ತಾಗಲ್ಲ
Copy and paste this URL into your WordPress site to embed
Copy and paste this code into your site to embed