ವೈಜ್ಞಾನಿಕ ಆಧಾರವಿಲ್ಲದ ಔಷಧಿಗಳಿಗೆ ಗುಡ್‌ಬೈ: 16 ಎಫ್‌ಡಿಸಿ ಮೆಡಿಸಿನ್ ಗಳ ಮಾರಾಟಕ್ಕೆ ಕೇಂದ್ರದಿಂದ ಬ್ರೇಕ್

ಹೊಸದಿಗಂತ ಡಿಜಿಟಲ್ ಡೆಸ್ಕ್: ಸಾರ್ವಜನಿಕ ಆರೋಗ್ಯದ ಹಿತದೃಷ್ಟಿಯಿಂದ ಕೇಂದ್ರ ಸರ್ಕಾರ 16 ಸ್ಥಿರ-ಡೋಸ್ ಸಂಯೋಜನೆ (ಎಫ್‌ಡಿಸಿ) ಔಷಧಿಗಳ ಉತ್ಪಾದನೆ, ಮಾರಾಟ ಮತ್ತು ವಿತರಣೆಗೆ ತಕ್ಷಣದಿಂದಲೇ ನಿಷೇಧ ಹೇರಿದೆ. ಈ ಔಷಧಿಗಳಿಗೆ ವೈದ್ಯಕೀಯವಾಗಿ ಸಮರ್ಪಕ ಆಧಾರ ಇಲ್ಲದಿರುವುದು ಹಾಗೂ ಅವುಗಳಿಂದಾಗುವ ಅಪಾಯಗಳು ಹೆಚ್ಚು ಎಂಬ ಕಾರಣದಿಂದ ಈ ಕ್ರಮ ಕೈಗೊಳ್ಳಲಾಗಿದೆ. ಏನಿದು ಎಫ್‌ಡಿಸಿ ಔಷಧಿ? ಸ್ಥಿರ-ಡೋಸ್ ಸಂಯೋಜನೆ ಔಷಧಿಗಳು ಎಂದರೆ ಎರಡು ಅಥವಾ ಅದಕ್ಕಿಂತ ಹೆಚ್ಚಿನ ಔಷಧೀಯ ಅಂಶಗಳನ್ನು ನಿಗದಿತ ಪ್ರಮಾಣದಲ್ಲಿ ಸೇರಿಸಿ ತಯಾರಿಸಲಾದ ಮಾತ್ರೆಗಳು ಅಥವಾ ಔಷಧಿಗಳು. … Continue reading ವೈಜ್ಞಾನಿಕ ಆಧಾರವಿಲ್ಲದ ಔಷಧಿಗಳಿಗೆ ಗುಡ್‌ಬೈ: 16 ಎಫ್‌ಡಿಸಿ ಮೆಡಿಸಿನ್ ಗಳ ಮಾರಾಟಕ್ಕೆ ಕೇಂದ್ರದಿಂದ ಬ್ರೇಕ್