‘5% ಉದ್ಯಾನವನ ಬಳಕೆ’ ಬಿಲ್‌ಗೆ ಸರ್ಕಾರದ ಬ್ರೇಕ್: ವಿರೋಧದ ಬೆನ್ನಲ್ಲೇ ಮಸೂದೆ ವಾಪಸ್!
ಹೊಸದಿಗಂತ ಡಿಜಿಟಲ್ ಡೆಸ್ಕ್: ಉದ್ಯಾನವನಗಳ ಶೇ.5ರಷ್ಟು ಜಾಗವನ್ನು ಸಾರ್ವಜನಿಕ ಉಪಯೋಗಕ್ಕೆ ಬಳಸಲು ಹೊರಡಿಸಿರುವ ವಿಶೇಷ ತಿದ್ದುಪಡಿ ವಿಧೇಯಕವನ್ನು ಹಿಂಪಡೆಯಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ವ್ಯಾಪಕ ವಿರೋಧ ಉದ್ಯಾನವನಗಳ ಶೇ.5ರಷ್ಟು ಜಾಗವನ್ನು ಬಳಸಲು ಹೊರಡಿಸಿರುವ ವಿಧೇಯಕಕ್ಕೆ ಪ್ರತಿಪಕ್ಷಗಳು ಹಾಗೂ ಸಾರ್ವಜನಿಕ ವಲಯದಲ್ಲಿ ತೀವ್ರ ವಿರೋಧ ವ್ಯಕ್ತವಾದ ಹಿನ್ನಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಇದನ್ನೂ ಓದಿ: ಈ ಕುರಿತು ಮಾಹಿತಿ ನೀಡಿರುವ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್, ಕಳೆದ ಅಧಿವೇಶನದಲ್ಲಿ … Continue reading ‘5% ಉದ್ಯಾನವನ ಬಳಕೆ’ ಬಿಲ್‌ಗೆ ಸರ್ಕಾರದ ಬ್ರೇಕ್: ವಿರೋಧದ ಬೆನ್ನಲ್ಲೇ ಮಸೂದೆ ವಾಪಸ್!
Copy and paste this URL into your WordPress site to embed
Copy and paste this code into your site to embed