ಬರಪೀಡಿತ ರೈತರಿಗೆ ಸರ್ಕಾರದ ಭರವಸೆ: ಪ್ರತಿಯೊಬ್ಬರಿಗೂ ಕನಿಷ್ಠ 5,000 ರೂ. ಪರಿಹಾರ ಸಿಗಲಿದೆ ಎಂದ ಜಿ. ಪರಮೇಶ್ವರ್
ಹೊಸದಿಗಂತ ಡಿಜಿಟಲ್ ಡೆಸ್ಕ್: ಬರದಿಂದ ಕಂಗೆಟ್ಟಿರುವ ರಾಜ್ಯದ ರೈತರಿಗೆ ರಾಜ್ಯ ಸರ್ಕಾರ ಸಿಹಿಸುದ್ದಿ ನೀಡಿದೆ. ಮೊದಲ ಕಂತಿನಲ್ಲಿ ಕೆಲ ರೈತರ ಖಾತೆಗೆ 2,000 ಅಥವಾ 2,500 ಮಾತ್ರ ಜಮೆಯಾಗಿರುವುದಕ್ಕೆ ಆತಂಕಪಡುವ ಅಗತ್ಯವಿಲ್ಲ. ಅರ್ಹ ಪ್ರತಿಯೊಬ್ಬ ಬರಪೀಡಿತ ರೈತರಿಗೆ ಕನಿಷ್ಠ 5,000 ಪರಿಹಾರ ನೀಡಲಾಗುವುದು. ಬಾಕಿ ಮೊತ್ತವನ್ನು ಮುಂದಿನ ಕಂತುಗಳಲ್ಲಿ ಪಾವತಿಸಲಾಗುವುದು ಎಂದು ಉಪಮುಖ್ಯಮಂತ್ರಿ ಜಿ. ಪರಮೇಶ್ವರ್ ಸ್ಪಷ್ಟಪಡಿಸಿದ್ದಾರೆ. ಬಾಕಿ ಹಣವೂ ರೈತರ ಖಾತೆಗೆ ಜಮೆ ಮೊದಲ ಕಂತಿನಲ್ಲಿ 2,000 ಪಡೆದ ರೈತರಿಗೆ ಉಳಿದ 3,000 ಹಾಗೂ 2,500 … Continue reading ಬರಪೀಡಿತ ರೈತರಿಗೆ ಸರ್ಕಾರದ ಭರವಸೆ: ಪ್ರತಿಯೊಬ್ಬರಿಗೂ ಕನಿಷ್ಠ 5,000 ರೂ. ಪರಿಹಾರ ಸಿಗಲಿದೆ ಎಂದ ಜಿ. ಪರಮೇಶ್ವರ್
Copy and paste this URL into your WordPress site to embed
Copy and paste this code into your site to embed