HEALTH | ದ್ರಾಕ್ಷಿ ಸೀಸನ್‌ ಬಂದೇಬಿಡ್ತು, ಕಪ್ಪು ದ್ರಾಕ್ಷಿ ತಿಂದ್ರೆ ಇಮ್ಯುನಿಟಿ ಜಾಸ್ತಿಯಂತೆ!

ದ್ರಾಕ್ಷಿ ಸೀಸನ್‌ ಬಂದೇ ಬಿಡ್ತು, ಇನ್ನು ಯಾವುದೇ ತರಕಾರಿ ಅಂಗಡಿಗೆ ಹೋದ್ರೂ ದ್ರಾಕ್ಷಿಯ ಸಾಲು ಸಾಲು ಕಾಣಿಸುತ್ತದೆ. ಸೀಸನ್‌ ಬಂದಾಗ ಹಣ್ಣುಗಳನ್ನು ತಿಂದುಬಿಡಬೇಕು. ದ್ರಾಕ್ಷಿ ತಿನ್ನುವ ಮುನ್ನ ಅದನ್ನು ಬಿಸಿನೀರಿನಲ್ಲಿ ನೆನೆಸಿ, ಉಪ್ಪು, ಸೋಡಾಪುಡಿ ಹಾಕಿ ಚೆನ್ನಾಗಿ ತೊಳೆದು ತಿನ್ನಿ. ಮೂರು ವರ್ಷಕ್ಕಿಂತ ಪುಟ್ಟ ಮಕ್ಕಳಿಗೆ ಈಗಲೇ ದ್ರಾಕ್ಷಿ ಕೊಡೋದು ಸುರಕ್ಷಿತ ಅಲ್ಲ ಎನ್ನಲಾಗಿದೆ. ದ್ರಾಕ್ಷಿಯಲ್ಲಿ ಏನಿದೆ? ದ್ರಾಕ್ಷಿ ತಿನ್ನೋದ್ರಿಂದ ನಿಮ್ಮ ಇಮ್ಯುನಿಟಿ ಸೂಪರ್‌ ಆಗಿರುತ್ತದೆ. ಕಂಪ್ಯೂಟರ್‌-ಮೊಬೈಲ್‌ ನೋಡಿ ಕಣ್ಣುಗಳು ಉರಿಯುತ್ತಿದ್ದರೆ ದ್ರಾಕ್ಷಿ ತಿನ್ನಿ. ಇವು ಕಣ್ಣುಗಳ … Continue reading HEALTH | ದ್ರಾಕ್ಷಿ ಸೀಸನ್‌ ಬಂದೇಬಿಡ್ತು, ಕಪ್ಪು ದ್ರಾಕ್ಷಿ ತಿಂದ್ರೆ ಇಮ್ಯುನಿಟಿ ಜಾಸ್ತಿಯಂತೆ!