ಯುವ ರಾಜಕಾರಣಕ್ಕೆ ರೇವಂತ್ ರೆಡ್ಡಿ ಗ್ರೀನ್ ಸಿಗ್ನಲ್: ವಯೋಮಿತಿ 25 ರಿಂದ 21ಕ್ಕೆ ಇಳಿಸಲು ಪ್ಲ್ಯಾನ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್: ದೇಶದ ಯುವ ಜನಾಂಗಕ್ಕೆ ರಾಜಕೀಯದಲ್ಲಿ ಹೆಚ್ಚಿನ ಪ್ರಾತಿನಿಧ್ಯ ನೀಡುವ ನಿಟ್ಟಿನಲ್ಲಿ ತೆಲಂಗಾಣ ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ ಅತ್ಯಂತ ಮಹತ್ವದ ನಿರ್ಧಾರವೊಂದನ್ನು ಪ್ರಕಟಿಸಿದ್ದಾರೆ. ಶಾಸಕರು ಮತ್ತು ಸಂಸದರಾಗಲು ಸ್ಪರ್ಧಿಸುವ ಕನಿಷ್ಠ ವಯೋಮಿತಿಯನ್ನು ಪ್ರಸ್ತುತ ಇರುವ 25 ವರ್ಷಗಳಿಂದ 21 ವರ್ಷಕ್ಕೆ ಇಳಿಸಲು ಅವರು ಪ್ರಸ್ತಾಪಿಸಿದ್ದಾರೆ. ಈ ಕುರಿತು ಆಗಸ್ಟ್ ಮೊದಲ ವಾರದಲ್ಲೇ ತೆಲಂಗಾಣ ಶಾಸನಸಭೆಯ ವಿಶೇಷ ಜಂಟಿ ಅಧಿವೇಶನ ಕರೆದು ನಿರ್ಣಯ ಅಂಗೀಕರಿಸಲಾಗುವುದು ಎಂದು ಅವರು ಘೋಷಿಸಿದ್ದಾರೆ. ಕೇಂದ್ರ ಸರ್ಕಾರಕ್ಕೆ ಜಂಟಿ ನಿರ್ಣಯ … Continue reading ಯುವ ರಾಜಕಾರಣಕ್ಕೆ ರೇವಂತ್ ರೆಡ್ಡಿ ಗ್ರೀನ್ ಸಿಗ್ನಲ್: ವಯೋಮಿತಿ 25 ರಿಂದ 21ಕ್ಕೆ ಇಳಿಸಲು ಪ್ಲ್ಯಾನ್!