GT vs KKR | ಗಿಲ್ ಬ್ಯಾಟಿಂಗ್ ಅಬ್ಬರಕ್ಕೆ ಕೆಕೆಆರ್ ಗಡಗಡ: ಸೋಲಿನ ಸರಣಿಯಿಂದ ಕಂಗಾಲಾದ ರಹಾನೆ ಪಡೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ಒಂದು ಕಡೆ ಸೋಲಿನ ಸರಣಿಯಿಂದ ಬಳಲುತ್ತಿದ್ದ ಕೆಕೆಆರ್, ಇನ್ನೊಂದು ಕಡೆ ಗೆಲುವಿನ ಲಯ ಹಿಡಿಯಲು ಹೋರಾಟ ನಡೆಸುತ್ತಿದ್ದ ಗುಜರಾತ್ ಟೈಟಾನ್ಸ್ ಈ ರೋಚಕ ಹೋರಾಟದಲ್ಲಿ ಅಂತಿಮವಾಗಿ ಮಿಂಚಿದ್ದು ಗುಜರಾತ್. ನರೇಂದ್ರ ಮೋದಿ ಮೈದಾನದಲ್ಲಿ ನಡೆದ ಪಂದ್ಯದಲ್ಲಿ 5 ವಿಕೆಟ್‌ಗಳ ಜಯ ಸಾಧಿಸಿದ ಗುಜರಾತ್, ಲೀಗ್‌ನಲ್ಲಿ ಮೂರನೇ ಗೆಲುವು ದಾಖಲಿಸಿ ಪಾಯಿಂಟ್ ಪಟ್ಟಿಯಲ್ಲಿ ಮೇಲೇರಿದೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಕೆಕೆಆರ್‌ಗೆ ಆರಂಭದಲ್ಲೇ ಭಾರೀ ಆಘಾತ ಎದುರಾಯಿತು. ತಂಡ ಕೇವಲ 32 … Continue reading GT vs KKR | ಗಿಲ್ ಬ್ಯಾಟಿಂಗ್ ಅಬ್ಬರಕ್ಕೆ ಕೆಕೆಆರ್ ಗಡಗಡ: ಸೋಲಿನ ಸರಣಿಯಿಂದ ಕಂಗಾಲಾದ ರಹಾನೆ ಪಡೆ