GT vs RR | ‘ಗಿಲ್’ ಚಂಡಮಾರುತಕ್ಕೆ ಕೊಚ್ಚಿ ಹೋದ ರಾಜಸ್ಥಾನ್: ಫೈನಲ್‌ನಲ್ಲಿ RCBಗೆ ಗುಜರಾತ್ ಸವಾಲ್

ಹೊಸದಿಗಂತ ಡಿಜಿಟಲ್ ಡೆಸ್ಕ್: ಐಪಿಎಲ್ 2026ರ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ತಂಡ ಭರ್ಜರಿ ಪ್ರದರ್ಶನ ನೀಡಿ ಫೈನಲ್‌ಗೆ ಲಗ್ಗೆ ಇಟ್ಟಿದೆ. ಚಂಡೀಗಢದಲ್ಲಿ ನಡೆದ ನಿರ್ಣಾಯಕ ಪಂದ್ಯದಲ್ಲಿ ರಾಜಸ್ಥಾನ್ ತಂಡವನ್ನು 7 ವಿಕೆಟ್‌ಗಳಿಂದ ಮಣಿಸಿದ ಗುಜರಾತ್, ಇದೀಗ ಮೇ 31ರಂದು ನಡೆಯಲಿರುವ ಫೈನಲ್‌ನಲ್ಲಿ ಆರ್‌ಸಿಬಿಯನ್ನು ಎದುರಿಸಲಿದೆ. ಆರಂಭದಲ್ಲೇ ರಾಜಸ್ಥಾನ್‌ಗೆ ಆಘಾತ ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ್ ತಂಡಕ್ಕೆ ಆರಂಭವೇ ನಿರಾಸೆ ತಂದಿತು. ಪ್ರಮುಖ ಬ್ಯಾಟರ್‌ಗಳ ವಿಕೆಟ್‌ಗಳು ಬೇಗನೆ ಪತನಗೊಂಡರೂ, ವೈಭವ್ ಸೂರ್ಯವಂಶಿ ಜವಾಬ್ದಾರಿಯುತ ಆಟವಾಡಿ ತಂಡದ … Continue reading GT vs RR | ‘ಗಿಲ್’ ಚಂಡಮಾರುತಕ್ಕೆ ಕೊಚ್ಚಿ ಹೋದ ರಾಜಸ್ಥಾನ್: ಫೈನಲ್‌ನಲ್ಲಿ RCBಗೆ ಗುಜರಾತ್ ಸವಾಲ್