ಬಿಡುಗಡೆಯಾದ 24 ಗಂಟೆಯಲ್ಲೇ 35 ಸಾವಿರ ಕೋಟಿ ರೂ. ಬಾಚಿಕೊಂಡ GTA 6

ಹೊಸದಿಗಂತ ಡಿಜಿಟಲ್‌ ಡೆಸ್ಕ್: ಸಿನಿಮಾ ಬಾಕ್ಸ್ ಆಫೀಸ್ ದಾಖಲೆಗಳನ್ನೂ ಮೀರಿಸುವ ಮಟ್ಟದಲ್ಲಿ ವಿಡಿಯೋ ಗೇಮ್‌ವೊಂದು ಅಬ್ಬರಿಸಿದೆ. ಬಹುನಿರೀಕ್ಷಿತ GTA 6 ಬಿಡುಗಡೆಯಾದ ಮೊದಲ 24 ಗಂಟೆಗಳಲ್ಲೇ ಬರೋಬ್ಬರಿ 35 ಸಾವಿರ ಕೋಟಿ ರೂ.ಗೂ ಅಧಿಕ ಮೌಲ್ಯದ ಮಾರಾಟ ದಾಖಲಿಸಿದೆ ಎನ್ನಲಾಗಿದ್ದು, ಗೇಮಿಂಗ್ ಜಗತ್ತಿನಲ್ಲಿ ಹೊಸ ಸಂಚಲನ ಸೃಷ್ಟಿಸಿದೆ. ರಾಕ್‌ಸ್ಟಾರ್ ಗೇಮ್ಸ್‌ನ ಈ ಹೊಸ ಆಟದ ಆರಂಭಿಕ ಮಾರಾಟದ ಅಂಕಿಅಂಶಗಳು ಮನರಂಜನಾ ಉದ್ಯಮದ ಗಮನ ಸೆಳೆದಿದ್ದು, ಗೇಮ್ ಮಾರುಕಟ್ಟೆಯ ವಾಣಿಜ್ಯ ಸಾಮರ್ಥ್ಯಕ್ಕೆ ಮತ್ತೊಮ್ಮೆ ಸಾಕ್ಷಿಯಾಗಿವೆ. ಮೊದಲ ದಿನವೇ 35 … Continue reading ಬಿಡುಗಡೆಯಾದ 24 ಗಂಟೆಯಲ್ಲೇ 35 ಸಾವಿರ ಕೋಟಿ ರೂ. ಬಾಚಿಕೊಂಡ GTA 6