ಸಿಎಸ್‌ಕೆ ಅಟ್ಟಹಾಸಕ್ಕೆ ಬ್ರೇಕ್ ಹಾಕಿದ ಗುಜರಾತ್: ಚೆನ್ನೈ ಕೋಟೆಯಲ್ಲಿ ಟೈಟನ್ಸ್ ವಿಜಯಭೇರಿ

ಹೊಸದಿಗಂತ ಡಿಜಿಟಲ್ ಡೆಸ್ಕ್: ಚೆನ್ನೈಯ ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2026ರ 37ನೇ ರೋಚಕ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಗುಜರಾತ್ ಟೈಟಾನ್ಸ್ ಭರ್ಜರಿ ಜಯ ದಾಖಲಿಸಿದೆ. ತವರಿನ ಅಂಗಳದಲ್ಲಿ ಪಾರುಪತ್ಯ ಮೆರೆಯುವ ಸಿಎಸ್‌ಕೆ ಲೆಕ್ಕಾಚಾರವನ್ನು ಗುಜರಾತ್ ತಂಡ ಸಂಪೂರ್ಣವಾಗಿ ತಲೆಕೆಳಗಾಗಿಸಿದೆ. ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡುವಂತಾದ ಸಿಎಸ್‌ಕೆ ಆರಂಭದಿಂದಲೇ ಸಂಕಷ್ಟಕ್ಕೆ ಸಿಲುಕಿತು. ತವರಿನ ಅಭಿಮಾನಿಗಳ ಬೆಂಬಲವಿದ್ದರೂ ಸಹ, ಗುಜರಾತ್ ಬೌಲರ್‌ಗಳ ನಿಖರ ದಾಳಿಗೆ ಉತ್ತರಿಸಲಾಗದೆ ಬ್ಯಾಟರ್‌ಗಳು ಪರದಾಡಿದರು. ಅಂತಿಮವಾಗಿ ನಿಗದಿತ … Continue reading ಸಿಎಸ್‌ಕೆ ಅಟ್ಟಹಾಸಕ್ಕೆ ಬ್ರೇಕ್ ಹಾಕಿದ ಗುಜರಾತ್: ಚೆನ್ನೈ ಕೋಟೆಯಲ್ಲಿ ಟೈಟನ್ಸ್ ವಿಜಯಭೇರಿ