Gym Motivation | ಜಿಮ್ ಹೋಗೋ ಆಸೆ ಇದೆ… ಆದರೆ ಸೋಮಾರಿತನ ಬಿಡೋದು ಹೇಗೆ?
ಜಿಮ್ ಸೇರೋಕೆ ಮನಸ್ಸಿದೆ, ಆದರೆ ಪ್ರತಿದಿನ ‘ನಾಳೆಯಿಂದ ಶುರು ಮಾಡ್ತೀನಿ’ ಅನ್ನೋದು ಹಲವರ ಕಥೆ. ಸೋಮಾರಿತನವೇ ಫಿಟ್ನೆಸ್‌ಗೆ ದೊಡ್ಡ ಅಡ್ಡಿ. ಆದರೆ ಕೆಲವು ಸಣ್ಣ ಟ್ರಿಕ್ಸ್ ಬಳಸಿದ್ರೆ ಈ ಹವ್ಯಾಸವನ್ನು ನಿಧಾನವಾಗಿ ಬದಲಿಸಬಹುದು. ಸಣ್ಣ ಸ್ಟಾರ್ಟ್ ಮಾಡಿಮೊದಲ ದಿನವೇ ಹೆವಿ ವರ್ಕೌಟ್ ಬೇಡ. ಕೇವಲ 20 ನಿಮಿಷ ಜಿಮ್‌ಗೆ ಹೋಗಿ ಲೈಟ್ ವ್ಯಾಯಾಮ ಮಾಡಿ. ಸಣ್ಣ ಆರಂಭವೇ ಮುಂದುವರಿಸಲು ಸಹಾಯ ಮಾಡುತ್ತದೆ. ಟೈಮ್ ಫಿಕ್ಸ್ ಮಾಡಿಪ್ರತಿದಿನ ಒಂದೇ ಸಮಯದಲ್ಲಿ ಜಿಮ್‌ಗೆ ಹೋಗುವ ಅಭ್ಯಾಸ ಮಾಡ್ಕೊಂಡ್ರೆ ಅದು ರೂಟೀನ್ … Continue reading Gym Motivation | ಜಿಮ್ ಹೋಗೋ ಆಸೆ ಇದೆ… ಆದರೆ ಸೋಮಾರಿತನ ಬಿಡೋದು ಹೇಗೆ?
Copy and paste this URL into your WordPress site to embed
Copy and paste this code into your site to embed