HAIR CARE| ಮೆಹಂದಿ ಹಚ್ಚಿದರೂ ಬಿಳಿ ಕೂದಲು ಕಪ್ಪಾಗುತ್ತಿಲ್ಲವೇ? ಈ ಸಿಂಪಲ್ ಟ್ರಿಕ್ ಫಾಲೋ ಮಾಡಿ!
ಇತ್ತೀಚಿನ ದಿನಗಳಲ್ಲಿ ಸಣ್ಣ ವಯಸ್ಸಿನಲ್ಲೇ ಕೂದಲು ಬಿಳಿಯಾಗುವುದು ಸಾಮಾನ್ಯ ಸಮಸ್ಯೆಯಾಗಿದೆ. ರಾಸಾಯನಿಕಯುಕ್ತ ಹೇರ್ ಡೈ ಬಳಸಲು ಹೆದರಿ ಅನೇಕರು ನೈಸರ್ಗಿಕ ಮೆಹಂದಿ ಮೊರೆ ಹೋಗುತ್ತಾರೆ. ಆದರೆ, ಮೆಹಂದಿ ಹಚ್ಚಿದಾಗ ಬಿಳಿ ಕೂದಲು ಕಪ್ಪಾಗುವ ಬದಲು ಕೆಂಪು, ತಾಮ್ರ ಅಥವಾ ಕಿತ್ತಳೆ ಬಣ್ಣಕ್ಕೆ ತಿರುಗುತ್ತದೆ. ಈ ಸಮಸ್ಯೆಗೆ ಇಲ್ಲಿದೆ ಒಂದು ಸೂಪರ್ ಟ್ರಿಕ್. ಮನೆಯಲ್ಲೇ ಯಾವುದೇ ರಾಸಾಯನಿಕ ಇಲ್ಲದೆ ಬಿಳಿ ಕೂದಲನ್ನು ಸಂಪೂರ್ಣ ಕಡು ಕಪ್ಪು ಬಣ್ಣಕ್ಕೆ ತಿರುಗಿಸಲು ‘ಇಂಡಿಗೋ ಪುಡಿ’ ಅತ್ಯುತ್ತಮ ಆಯುರ್ವೇದ ಪರಿಹಾರವಾಗಿದೆ. ಮೆಹಂದಿ ಪುಡಿ … Continue reading HAIR CARE| ಮೆಹಂದಿ ಹಚ್ಚಿದರೂ ಬಿಳಿ ಕೂದಲು ಕಪ್ಪಾಗುತ್ತಿಲ್ಲವೇ? ಈ ಸಿಂಪಲ್ ಟ್ರಿಕ್ ಫಾಲೋ ಮಾಡಿ!
Copy and paste this URL into your WordPress site to embed
Copy and paste this code into your site to embed