2028ಕ್ಕೆ ತೆರೆಯ ಮೇಲೆ ಹನುಮಂತನ ಅಬ್ಬರ: ‘ರಾಮಾಯಣ 2’ ಬಗ್ಗೆ ಹೊರಬಿತ್ತು ರೋಚಕ ಮಾಹಿತಿ

ಹೊಸದಿಗಂತ ಡಿಜಿಟಲ್ ಡೆಸ್ಕ್: ನವೆಂಬರ್ 5 ರಂದು ತೆರೆಕಂಡ ‘ರಾಮಾಯಣ ಭಾಗ-1’ ಭಾರತ ಮಾತ್ರವಲ್ಲದೆ ಥೈಲ್ಯಾಂಡ್ ಸೇರಿದಂತೆ ವಿಶ್ವದಾದ್ಯಂತ ಪ್ರೇಕ್ಷಕರ ಮನಗೆದ್ದಿದೆ. ಕಥೆಯ ಹಿನ್ನೆಲೆ ಗೊತ್ತಿಲ್ಲದ ವಿದೇಶಿ ಪ್ರೇಕ್ಷಕರೂ ಈ ಮಹಾಕಾವ್ಯಕ್ಕೆ ಮಾರುಹೋಗಿದ್ದು, ದೇಶೀಯ ಬಾಕ್ಸ್ ಆಫೀಸ್‌ನಲ್ಲಿ ಚಿತ್ರ ಈಗಾಗಲೇ 800 ಕೋಟಿಗೂ ಅಧಿಕ ಗಳಿಕೆ ಮಾಡಿ ದಾಖಲೆ ಬರೆದಿದೆ. ರಣಬೀರ್ ಕಪೂರ್, ಸಾಯಿ ಪಲ್ಲವಿ, ಯಶ್ ಮತ್ತು ರವಿ ದುಬೆ ಅವರ ನಟನೆಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಅಭಿಮಾನಿಗಳಿಗೆ ಸಿಹಿಸುದ್ದಿ ಮೊದಲ ಭಾಗದ ಅಂತ್ಯದಲ್ಲಿ ಬಾಲಿವುಡ್ … Continue reading 2028ಕ್ಕೆ ತೆರೆಯ ಮೇಲೆ ಹನುಮಂತನ ಅಬ್ಬರ: ‘ರಾಮಾಯಣ 2’ ಬಗ್ಗೆ ಹೊರಬಿತ್ತು ರೋಚಕ ಮಾಹಿತಿ