ಟ್ರಂಪ್ ಎಂಟ್ರಿಗೆ ತಣ್ಣಗಾಯ್ತಾ ಯುದ್ಧದ ಕಾವು? ಶಾಂತಿಯತ್ತ ಇಸ್ರೇಲ್-ಹಿಜ್ಬುಲ್ಲಾ ಹೆಜ್ಜೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯ ನಡುವೆಯೇ ಇಸ್ರೇಲ್ ಮತ್ತು ಹಿಜ್ಬುಲ್ಲಾ ನಡುವಿನ ಸಂಘರ್ಷಕ್ಕೆ ತಾತ್ಕಾಲಿಕ ವಿರಾಮ ನೀಡುವ ಕುರಿತು ಮಹತ್ವದ ರಾಜತಾಂತ್ರಿಕ ಬೆಳವಣಿಗೆ ನಡೆದಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಧ್ಯಸ್ಥಿಕೆ ವಹಿಸಿದ ಬಳಿಕ ಉಭಯಪಕ್ಷಗಳು ದಾಳಿಗಳನ್ನು ಸ್ಥಗಿತಗೊಳಿಸುವ ಬಗ್ಗೆ ಸಕಾರಾತ್ಮಕ ಚರ್ಚೆ ನಡೆಸಿವೆ ಎಂಬ ಮಾಹಿತಿ ಹೊರಬಿದ್ದಿದೆ. ದಾಳಿ ನಿಲ್ಲಿಸುವ ಕುರಿತು ಒಪ್ಪಂದದ ಚರ್ಚೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರೊಂದಿಗೆ ನಡೆದ ಮಾತುಕತೆ ಹಾಗೂ ಮಧ್ಯವರ್ತಿಗಳ ಮೂಲಕ ನಡೆದ ಸಂಪರ್ಕದ ಬಳಿಕ … Continue reading ಟ್ರಂಪ್ ಎಂಟ್ರಿಗೆ ತಣ್ಣಗಾಯ್ತಾ ಯುದ್ಧದ ಕಾವು? ಶಾಂತಿಯತ್ತ ಇಸ್ರೇಲ್-ಹಿಜ್ಬುಲ್ಲಾ ಹೆಜ್ಜೆ