ಪಾಗಲ್ ಪ್ರೇಮಿಯ ಕಥೆ ಕೇಳಿದ್ರಾ? ಮದುವೆ ಮಾಡ್ಕೊಳಲ್ಲ ಅಂದಿದ್ದಕ್ಕೆ ಯುವಕ ಏನ್ ಮಾಡಿದ ಗೊತ್ತಾ?

ಹೊಸದಿಗಂತ ಡಿಜಿಟಲ್ ಡೆಸ್ಕ್: ಬೆಂಗಳೂರು ಗ್ರಾಮಾಂತರದ ಆನೇಕಲ್ ತಾಲೂಕಿನ ಚಿನ್ನಯ್ಯನಪಾಳ್ಯದಲ್ಲಿ ಪ್ರೇಮ ವೈಫಲ್ಯದಿಂದ ಬೇಸತ್ತ ಯುವಕನೊಬ್ಬ ಹೈಟೆನ್ಷನ್ ವಿದ್ಯುತ್ ಕಂಬ ಏರಿ ಆತಂಕ ಸೃಷ್ಟಿಸಿದ ಘಟನೆ ನಡೆದಿದೆ. ಯುವತಿಯೊಂದಿಗೆ ಮದುವೆ ಆಗಬೇಕು ಎಂದು ಒತ್ತಾಯಿಸಿದ್ದ ಯುವಕ, ನಿರಾಕರಣೆ ಎದುರಾದ ಬಳಿಕ ಈ ಹೈಡ್ರಾಮಾ ನಡೆಸಿದ್ದಾನೆ. ಮೂರು ವರ್ಷದ ಪ್ರೀತಿಗೆ ಬ್ರೇಕ್ ಸೋಮಶೇಖರ್ ಎಂಬ ಯುವಕ ಕಳೆದ ಮೂರು ವರ್ಷಗಳಿಂದ ಸ್ಥಳೀಯ ಯುವತಿಯನ್ನು ಪ್ರೀತಿಸುತ್ತಿದ್ದ ಎನ್ನಲಾಗಿದೆ. ಆದರೆ ಇತ್ತೀಚೆಗೆ ಯುವತಿ ಮದುವೆಗೆ ಒಪ್ಪದೇ ಸಂಬಂಧ ಮುರಿಯಲು ಮುಂದಾಗಿದ್ದಾಳೆ. ಇದರಿಂದ … Continue reading ಪಾಗಲ್ ಪ್ರೇಮಿಯ ಕಥೆ ಕೇಳಿದ್ರಾ? ಮದುವೆ ಮಾಡ್ಕೊಳಲ್ಲ ಅಂದಿದ್ದಕ್ಕೆ ಯುವಕ ಏನ್ ಮಾಡಿದ ಗೊತ್ತಾ?