ಫುಟ್‌ಬಾಲ್ ಜಗತ್ತಿನ ಮಹಾಸಂಗ್ರಾಮಕ್ಕೆ ಚಾಲನೆ: ಇಂದಿನಿಂದ ‘ಫಿಫಾ’ ಫೀವರ್ ಶುರು

ಹೊಸದಿಗಂತ ಡಿಜಿಟಲ್ ಡೆಸ್ಕ್: ವಿಶ್ವದ ಅತ್ಯಂತ ಜನಪ್ರಿಯ ಕ್ರೀಡಾಕೂಟಗಳಲ್ಲಿ ಒಂದಾದ ಫಿಫಾ ವಿಶ್ವಕಪ್‌ಗೆ ಇಂದು ಅಧಿಕೃತ ಚಾಲನೆ ದೊರೆಯಲಿದೆ. ಅಮೆರಿಕ, ಕೆನಡಾ ಮತ್ತು ಮೆಕ್ಸಿಕೋ ಮೊದಲ ಬಾರಿಗೆ ಜಂಟಿಯಾಗಿ ಟೂರ್ನಿಯನ್ನು ಆಯೋಜಿಸುತ್ತಿದ್ದು, ಫುಟ್‌ಬಾಲ್ ಅಭಿಮಾನಿಗಳಲ್ಲಿ ಸಂಭ್ರಮ ಮನೆ ಮಾಡಿದೆ. ಮೂರು ರಾಷ್ಟ್ರಗಳ ಐತಿಹಾಸಿಕ ಆತಿಥ್ಯ ವಿಶ್ವಕಪ್ ಇತಿಹಾಸದಲ್ಲೇ ಮೊದಲ ಬಾರಿಗೆ ಮೂರು ದೇಶಗಳು ಒಟ್ಟಾಗಿ ಆತಿಥ್ಯ ವಹಿಸುತ್ತಿವೆ. ಉದ್ಘಾಟನಾ ಸಮಾರಂಭದ ಬಳಿಕ ಮೊದಲ ಪಂದ್ಯ ನಡೆಯಲಿದ್ದು, ಆತಿಥೇಯ ತಂಡಗಳ ಮೇಲೆ ವಿಶೇಷ ಗಮನ ಕೇಂದ್ರೀಕೃತವಾಗಿದೆ. 48 ತಂಡಗಳ … Continue reading ಫುಟ್‌ಬಾಲ್ ಜಗತ್ತಿನ ಮಹಾಸಂಗ್ರಾಮಕ್ಕೆ ಚಾಲನೆ: ಇಂದಿನಿಂದ ‘ಫಿಫಾ’ ಫೀವರ್ ಶುರು