HEALTH | ಬೇಸಿಗೆಯಲ್ಲಿ ದೇಹದ ತಾಪಮಾನ ಕಂಟ್ರೋಲ್‌ನಲ್ಲಿಡೋಕೆ ಈ ಆಹಾರಗಳನ್ನು ತಿನ್ನಿ
ಬಿಸಿಲಿನ ಬೇಗೆ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಹೆಚ್ಚಿದ ಬಿಸಿಲಿನ ಶಾಖದಿಂದಾಗಿ ನಿರ್ಜಲೀಕರಣ, ದಣಿವು ಮತ್ತು ಜೀರ್ಣಕ್ರಿಯೆ ಸಮಸ್ಯೆಗಳು ಸಾಮಾನ್ಯವಾಗುತ್ತವೆ. ಆದರೆ ಸರಿಯಾದ ಆಹಾರ ಪದ್ಧತಿ ಅನುಸರಿಸುವುದರಿಂದ ದೇಹವನ್ನು ಸುಲಭವಾಗಿ ತಂಪಾಗಿಡಬಹುದು. ಬೇಸಿಗೆಯಲ್ಲಿ ದೇಹದ ತಾಪಮಾನ ನಿಯಂತ್ರಣಕ್ಕೆ ಈ ಆಹಾರ ಪದ್ಧತಿಯನ್ನು ಬಳಸಿ.. ಕಲ್ಲಂಗಡಿಬೇಸಿಗೆಯ ಬಿಸಿಲಿಗೆ ಕಲ್ಲಂಗಡಿ ಹಣ್ಣಿಗಿಂತ ಮಿಗಿಲಾದ ಆಹಾರ ಮತ್ತೊಂದಿಲ್ಲ. ಕಲ್ಲಂಗಡಿಯಲ್ಲಿ ನೀರಿನಂಶದ ಪ್ರಮಾಣ ಹೆಚ್ಚು ಇರುವುದರಿಂದ ದೇಹವನ್ನು ಹೈಡ್ರೇಟ್ ಆಗಿಡಲು ಸಹಾಯ ಮಾಡುತ್ತದೆ. ಇದರಲ್ಲಿರುವ ಲೈಕೋಪೀನ್ ಚರ್ಮವನ್ನು ಸೂರ್ಯನ ಹಾನಿಯಿಂದ ರಕ್ಷಿಸುತ್ತದೆ. ಬೇಸಿಗೆಯಲ್ಲಿ … Continue reading HEALTH | ಬೇಸಿಗೆಯಲ್ಲಿ ದೇಹದ ತಾಪಮಾನ ಕಂಟ್ರೋಲ್‌ನಲ್ಲಿಡೋಕೆ ಈ ಆಹಾರಗಳನ್ನು ತಿನ್ನಿ
Copy and paste this URL into your WordPress site to embed
Copy and paste this code into your site to embed