Health Check | ನಿಮ್ಮ ದೇಹ ವಿಶ್ರಾಂತಿ ಬೇಕು ಅನ್ನೋದನ್ನು ಹೇಳುತ್ತೆ ಆದ್ರೆ ಗುರುತಿಸೋದು ಹೇಗೆ?

ಫಿಟ್ ಆಗಿರಬೇಕು ಅನ್ನೋ ಉತ್ಸಾಹದಲ್ಲಿ ಹಲವರು ದೇಹ ಕೊಡುವ ಸೂಚನೆಗಳನ್ನು ಗಮನಿಸೋದಿಲ್ಲ. ಪ್ರತಿದಿನ ವರ್ಕೌಟ್, ಬ್ಯುಸಿ ಶೆಡ್ಯೂಲ್, ಕಡಿಮೆ ನಿದ್ರೆ ಇವೆಲ್ಲದರ ನಡುವೆ ದೇಹ ಸುಸ್ತಾಗಿದ್ದರೂ ನಾವು ಅದನ್ನು ಕಡೆಗಣಿಸುತ್ತೇವೆ. ಆದರೆ ಒಂದು ಹಂತದ ನಂತರ ದೇಹವೇ “ನನಗೆ ವಿಶ್ರಾಂತಿ ಬೇಕು” ಅನ್ನೋ ಸಿಗ್ನಲ್ ಕೊಡಲು ಶುರು ಮಾಡುತ್ತದೆ. ಅದನ್ನು ಸರಿಯಾಗಿ ಗುರುತಿಸೋದು ತುಂಬಾ ಮುಖ್ಯ. ಸರಿಯಾಗಿ ನಿದ್ರೆ ಮಾಡಿದ್ರೂ ಬೆಳಿಗ್ಗೆ ಎದ್ದಾಗ ಫ್ರೆಶ್ ಆಗಿ ಅನಿಸದೇ ಇದ್ದರೆ, ದಿನಪೂರ್ತಿ ಸುಸ್ತು ಕಾಡ್ತಿದ್ದರೆ ದೇಹ ಓವರ್‌ಲೋಡ್ ಆಗಿರಬಹುದು. … Continue reading Health Check | ನಿಮ್ಮ ದೇಹ ವಿಶ್ರಾಂತಿ ಬೇಕು ಅನ್ನೋದನ್ನು ಹೇಳುತ್ತೆ ಆದ್ರೆ ಗುರುತಿಸೋದು ಹೇಗೆ?