Health | ‘ಪ್ರಿ ಡಯಾಬಿಟಿಸ್’ ಅಂದ್ರೇನು ಗೊತ್ತಾ? ಅದನ್ನ ರಿವರ್ಸ್ ಮಾಡೋದು ಹೇಗೆ?

ಇತ್ತೀಚಿನ ದಿನಗಳಲ್ಲಿ ಯುವಕರಲ್ಲಿಯೂ ಶುಗರ್ ಸಮಸ್ಯೆ ಹೆಚ್ಚಾಗುತ್ತಿದೆ. ಆದರೆ ಹಲವರಿಗೆ “ಪ್ರಿ ಡಯಾಬಿಟಿಸ್” ಎಂಬ ಹಂತದ ಬಗ್ಗೆ ಸರಿಯಾದ ಮಾಹಿತಿ ಇರುವುದಿಲ್ಲ. ಡಯಾಬಿಟಿಸ್ ಶುರುವಾಗುವ ಮೊದಲು ದೇಹ ನೀಡುವ ಎಚ್ಚರಿಕೆಯೇ ಪ್ರಿ ಡಯಾಬಿಟಿಸ್. ಈ ಹಂತದಲ್ಲೇ ಎಚ್ಚೆತ್ತುಕೊಂಡರೆ ಭವಿಷ್ಯದಲ್ಲಿ ಮಧುಮೇಹವನ್ನು ತಡೆಯಬಹುದು ಎಂದು ವೈದ್ಯರು ಹೇಳುತ್ತಾರೆ. ಪ್ರಿ ಡಯಾಬಿಟಿಸ್ ಅಂದ್ರೇನು? ದೇಹದಲ್ಲಿನ ರಕ್ತದಲ್ಲಿನ ಸಕ್ಕರೆ ಪ್ರಮಾಣ ಸಾಮಾನ್ಯ ಮಟ್ಟಕ್ಕಿಂತ ಹೆಚ್ಚು ಇರುತ್ತದೆ. ಆದರೆ ಅದು ಸಂಪೂರ್ಣ ಡಯಾಬಿಟಿಸ್ ಮಟ್ಟ ತಲುಪಿರುವುದಿಲ್ಲ. ಇದನ್ನೇ ಪ್ರಿ ಡಯಾಬಿಟಿಸ್ ಎಂದು ಕರೆಯಲಾಗುತ್ತದೆ. … Continue reading Health | ‘ಪ್ರಿ ಡಯಾಬಿಟಿಸ್’ ಅಂದ್ರೇನು ಗೊತ್ತಾ? ಅದನ್ನ ರಿವರ್ಸ್ ಮಾಡೋದು ಹೇಗೆ?