Health | ಈ ಸಮಸ್ಯೆ ಕಾಡ್ತಿದ್ರೆ ನಿಮಗೆ ಸೈನಸ್ ಇದೆ ಅಂತ ಅರ್ಥ: ಚೆಕ್ ಮಾಡ್ಕೊಳಿ
ಮೂಗು ಯಾವಾಗಲೂ ಮುಚ್ಚಿರುವ ಹಾಗೆ ಅನಿಸುತ್ತಿದೆಯಾ? ತಲೆ ಭಾರವಾಗಿದೆಯಾ? ಬೆಳಗ್ಗೆ ಎದ್ದ ಕೂಡಲೇ ಕಣ್ಣುಗಳ ಸುತ್ತ ನೋವು ಅಥವಾ ಒತ್ತಡ ಅನುಭವವಾಗ್ತಿದೆಯಾ? ಹೀಗೆ ಆಗ್ತಿದ್ರೆ ಅದು ಸಾಮಾನ್ಯ ಶೀತ ಮಾತ್ರ ಅಲ್ಲ, ಸೈನಸ್ ಸಮಸ್ಯೆಯ ಸೂಚನೆ ಆಗಿರಬಹುದು. ಹಲವರು ಇದನ್ನು ಸಾಮಾನ್ಯ ಅಂತ ನಿರ್ಲಕ್ಷ್ಯ ಮಾಡ್ತಾರೆ. ಆದರೆ ಲಕ್ಷಣಗಳು ಮುಂದುವರಿದರೆ ಗಮನ ಕೊಡುವುದು ತುಂಬಾ ಮುಖ್ಯ. ಸೈನಸ್ ಅಂದರೆ ಮೂಗಿನ ಸುತ್ತಲಿನ ಗಾಳಿಯಿಂದ ತುಂಬಿರುವ ಸಣ್ಣ ಫಿಲ್ಟರ್ ಎಂದು ಹೇಳಬಹುದು. ಇವುಗಳಲ್ಲಿ ಉರಿಯೂತ ಅಥವಾ ಕಫ ಜಮೆಯಾದಾಗ … Continue reading Health | ಈ ಸಮಸ್ಯೆ ಕಾಡ್ತಿದ್ರೆ ನಿಮಗೆ ಸೈನಸ್ ಇದೆ ಅಂತ ಅರ್ಥ: ಚೆಕ್ ಮಾಡ್ಕೊಳಿ
Copy and paste this URL into your WordPress site to embed
Copy and paste this code into your site to embed