HEALTH | ದಿನವಿಡೀ ಕುಳಿತು ಬೆನ್ನುನೋವು ಬಂದಿದೆಯೇ? 2 ನಿಮಿಷ ಸೀಟಿನಲ್ಲೇ ಕುಳಿತು ಈ ಸ್ಟ್ರೆಚಿಂಗ್ಸ್ ಟ್ರೈ ಮಾಡಿ!

ಇಂದಿನ ಕಂಪ್ಯೂಟರ್ ಹಾಗೂ ಲ್ಯಾಪ್‌ಟಾಪ್ ಯುಗದಲ್ಲಿ, ಅದರಲ್ಲೂ ವಿಶೇಷವಾಗಿ ಐಟಿ ನೌಕರರಲ್ಲಿ ಬೆನ್ನುನೋವು ಮತ್ತು ಕುತ್ತಿಗೆ ನೋವು ಸರ್ವೇಸಾಮಾನ್ಯವಾಗಿಬಿಟ್ಟಿದೆ. ದಿನಕ್ಕೆ 8 ರಿಂದ 10 ಗಂಟೆಗಳ ಕಾಲ ಸತತವಾಗಿ ಒಂದೇ ಕಡೆ ಕುಳಿತು ಕೆಲಸ ಮಾಡುವುದರಿಂದ ಬೆನ್ನುಮೂಳೆಯ ಮೇಲಿನ ಒತ್ತಡ ಹೆಚ್ಚಾಗುತ್ತದೆ. ಇದು ದೀರ್ಘಕಾಲದ ದೈಹಿಕ ಸಮಸ್ಯೆಗೆ ಕಾರಣವಾಗಬಹುದು. ನೀವು ಆಫೀಸ್‌ನಲ್ಲಿ ಕೆಲಸ ಮಾಡುವಾಗ ಅಥವಾ ಮನೆಯಿಂದಲೇ ಕೆಲಸ ಮಾಡುವಾಗ ನಿಮ್ಮ ಸೀಟಿನಲ್ಲೇ ಕುಳಿತು ಮಾಡಬಹುದಾದ ಕೆಲವು ಸರಳ ಸ್ಟ್ರೆಚಿಂಗ್‌ಗಳು ಇಲ್ಲಿದೆ: ಚೇರ್ ಟ್ವಿಸ್ಟ್: ಕುರ್ಚಿಯಲ್ಲೇ ನೇರವಾಗಿ … Continue reading HEALTH | ದಿನವಿಡೀ ಕುಳಿತು ಬೆನ್ನುನೋವು ಬಂದಿದೆಯೇ? 2 ನಿಮಿಷ ಸೀಟಿನಲ್ಲೇ ಕುಳಿತು ಈ ಸ್ಟ್ರೆಚಿಂಗ್ಸ್ ಟ್ರೈ ಮಾಡಿ!