Healthy Breakfast | ಬೆಳಗಿನ ಉಪಹಾರ ಫಿಟ್ನೆಸ್‌ಗೆ ಎಷ್ಟು ಮುಖ್ಯ?
ಬೆಳಿಗ್ಗೆ ಎದ್ದು ಉಪಹಾರ ಬಿಟ್ಟು ನೇರವಾಗಿ ಕೆಲಸಕ್ಕೆ ಅಥವಾ ಜಿಮ್‌ಗೆ ಹೋಗುವ ಅಭ್ಯಾಸ ಹಲವರಲ್ಲಿ ಇದೆ. ಆದರೆ ಫಿಟ್ನೆಸ್ ದೃಷ್ಟಿಯಿಂದ ನೋಡಿದರೆ, ಬೆಳಗಿನ ಉಪಹಾರ ದಿನದ ಅತ್ಯಂತ ಮುಖ್ಯ ಆಹಾರಗಳಲ್ಲಿ ಒಂದಾಗಿದೆ. ದೇಹಕ್ಕೆ ದಿನದ ಮೊದಲ ಶಕ್ತಿ ಇದರ ಮೂಲಕವೇ ಸಿಗೋದು. ದೇಹಕ್ಕೆ ಮೊದಲ ಎನರ್ಜಿರಾತ್ರಿ ಹಲವು ಗಂಟೆಗಳ ಉಪವಾಸದ ಬಳಿಕ ದೇಹಕ್ಕೆ ಬೆಳಗ್ಗೆ ಶಕ್ತಿ ಅಗತ್ಯವಾಗಿರುತ್ತದೆ. ಈ ಸಮಯದಲ್ಲಿ ಆರೋಗ್ಯಕರ ಉಪಹಾರ ತೆಗೆದುಕೊಂಡರೆ ದೇಹದ ಮೆಟಾಬಾಲಿಸಂ ಸರಿಯಾಗಿ ಕೆಲಸ ಮಾಡಲು ಶುರುವಾಗುತ್ತದೆ. ವರ್ಕೌಟ್‌ಗೆ ಶಕ್ತಿ ಹೆಚ್ಚಿಸುತ್ತದೆಬೆಳಿಗ್ಗೆ … Continue reading Healthy Breakfast | ಬೆಳಗಿನ ಉಪಹಾರ ಫಿಟ್ನೆಸ್‌ಗೆ ಎಷ್ಟು ಮುಖ್ಯ?
Copy and paste this URL into your WordPress site to embed
Copy and paste this code into your site to embed