Healthy Breakfast | ಬೆಳಗ್ಗಿನ ತಿಂಡಿ ಹೇಗಿರಬೇಕು? ಇಲ್ಲಿದೆ ಫಿಟ್ & ಫೈನ್ ಡಯಟ್ ಪ್ಲಾನ್

“ಬೆಳಗಿನ ಉಪಾಹಾರ ರಾಜನಂತಿರಲಿ” ಎಂಬ ಮಾತಿದೆ. ರಾತ್ರಿಯ ದೀರ್ಘ ನಿದ್ರೆಯ ನಂತರ ದೇಹಕ್ಕೆ ಶಕ್ತಿ ತುಂಬಲು ಪೌಷ್ಟಿಕಾಂಶಯುಕ್ತ ಆಹಾರ ಅತ್ಯಗತ್ಯ. ಆದರೆ ಇಂದಿನ ಅವಸರದ ಬದುಕಿನಲ್ಲಿ ಅತಿಯಾದ ಎಣ್ಣೆ ಅಥವಾ ಸಕ್ಕರೆ ಅಂಶವಿರುವ ತಿಂಡಿ ತಿನ್ನುವುದು ಸಾಮಾನ್ಯವಾಗಿದೆ. ಇದು ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಬಹುದು. ಹಾಗಾದರೆ, ವೈದ್ಯರು ಮತ್ತು ಪೌಷ್ಟಿಕಾಂಶ ತಜ್ಞರ ಪ್ರಕಾರ ಬೆಳಿಗ್ಗೆ ಯಾವೆಲ್ಲಾ ತಿಂಡಿ ಸೇವಿಸುವುದು ಉತ್ತಮ? ಪೌಷ್ಟಿಕಾಂಶದ ಗಣಿ: ಮೊಟ್ಟೆಗಳುಮೊಟ್ಟೆಗಳಲ್ಲಿ ಉತ್ತಮ ಗುಣಮಟ್ಟದ ಪ್ರೊಟೀನ್ ಇರುತ್ತದೆ. ಇದು ಹೊಟ್ಟೆಯನ್ನು ದೀರ್ಘಕಾಲದವರೆಗೆ ತುಂಬಿರುವಂತೆ … Continue reading Healthy Breakfast | ಬೆಳಗ್ಗಿನ ತಿಂಡಿ ಹೇಗಿರಬೇಕು? ಇಲ್ಲಿದೆ ಫಿಟ್ & ಫೈನ್ ಡಯಟ್ ಪ್ಲಾನ್