Healthy Drink | ಚಿಯಾ ಸೀಡ್ಸ್ ಮ್ಯಾಂಗೋ ಮಿಲ್ಕ್‌ಶೇಕ್: ಒಮ್ಮೆ ಟ್ರೈ ಮಾಡಿ

ಸಂಜೆ ಹೊತ್ತಲ್ಲಿ ತಂಪಾಗಿ, ರುಚಿಯಾಗಿ ಮತ್ತು ಆರೋಗ್ಯಕರವಾಗಿ ಏನಾದರೂ ಕುಡಿಯಬೇಕು ಅನ್ನಿಸಿದ್ರೆ ಈ ಚಿಯಾ ಸೀಡ್ಸ್ ಮ್ಯಾಂಗೋ ಮಿಲ್ಕ್‌ಶೇಕ್ ಟ್ರೈ ಮಾಡಿ. ಚಿಯಾ ಬೀಜಗಳಲ್ಲಿ ಫೈಬರ್, ಒಮೆಗಾ-3 ಮತ್ತು ಪ್ರೋಟೀನ್ ಅಧಿಕವಾಗಿದ್ದು, ಮಾವಿನ ಹಣ್ಣಿನ ಸಿಹಿ ರುಚಿಯ ಜೊತೆ ಸೇರಿ ಈ ಶೇಕ್ ಇನ್ನಷ್ಟು tasty ಆಗುತ್ತದೆ. ಬೇಕಾಗುವ ಪದಾರ್ಥಗಳು ಚಿಯಾ ಬೀಜಗಳು – 2 ಚಮಚಹಾಲು – 1 ಮತ್ತು 1/2 ಕಪ್ಮಾವಿನ ಹಣ್ಣಿನ ತುಂಡುಗಳು – 1 ಕಪ್ಜೇನುತುಪ್ಪ ಅಥವಾ ಸಕ್ಕರೆ – 1 … Continue reading Healthy Drink | ಚಿಯಾ ಸೀಡ್ಸ್ ಮ್ಯಾಂಗೋ ಮಿಲ್ಕ್‌ಶೇಕ್: ಒಮ್ಮೆ ಟ್ರೈ ಮಾಡಿ