Healthy Routine | ದಿನ ಶುರು ಮಾಡೋ ಮೊದಲ 30 ನಿಮಿಷ ನಿಮ್ಮ ಆರೋಗ್ಯ ಬದಲಿಸಬಹುದು

ಬೆಳಗ್ಗೆ ಎದ್ದ ನಂತರ ನಾವು ಮಾಡುವ ಮೊದಲ 30 ನಿಮಿಷಗಳು ದಿನದ ಪೂರ್ತಿ ಎನರ್ಜಿ, ಮೂಡ್ ಮತ್ತು ಫಿಟ್ನೆಸ್ ಮೇಲೆ ದೊಡ್ಡ ಪರಿಣಾಮ ಬೀರುತ್ತವೆ. ಈ ಸಮಯವನ್ನು ಸರಿಯಾಗಿ ಬಳಸಿದ್ರೆ ಜಿಮ್ ಇಲ್ಲದೇ ಕೂಡ ಆರೋಗ್ಯದಲ್ಲಿ ಸ್ಪಷ್ಟ ಬದಲಾವಣೆ ಕಾಣಬಹುದು. ಈ 30 ನಿಮಿಷಗಳನ್ನು ಸರಿಯಾಗಿ ಬಳಸಿದ್ರೆ ದಿನದ ಅರ್ಧ ಫಿಟ್ನೆಸ್ ಅಲ್ಲೇ ಸೆಟ್ ಆಗುತ್ತದೆ ನೋಡಿ. ದೊಡ್ಡ ಬದಲಾವಣೆಗಳು ಸಣ್ಣ ರೂಟೀನ್‌ನಿಂದಲೇ ಶುರುವಾಗುತ್ತವೆ.