ಕುಮಟಾದಲ್ಲಿ ಭಾರೀ ಮಳೆಗೆ ಗುಡ್ಡ ಕುಸಿತ; ಕೆ.ಪಿ.ಎಸ್ ಶಾಲಾ ಕೊಠಡಿಯ ವರಾಂಡಕ್ಕೆ ಅಪ್ಪಳಿಸಿದ ಬೃಹತ್ ಬಂಡೆಗಳು!

ಹೊಸದಿಗಂತ ವರದಿ ಕುಮಟಾ: ಕುಮಟಾ:ಭಾರೀ ಮಳೆಯಿಂದ ತಾಲೂಕಿನ ನೆಲ್ಲಿಕೇರಿಯ ಕೆ.ಪಿ.ಎಸ್ ಶಾಲಾ ಆವರಣದ ಪಕ್ಕದ ಗುಡ್ಡ ಕುಸಿದು ಭಾರೀ ಗಾತ್ರದ ಬಂಡೆಕಲ್ಲುಗಳು ಶಾಲಾ ಕೊಠಡಿಯ ವರಾಂಡಕ್ಕೆ ಅಪ್ಪಳಿಸಿದ್ದು ಭಾರೀ ಅನಾಹುತ ತಪ್ಪಿದಂತಾಗಿದೆ. ಪ್ರಾಥಮಿಕ ಪೂರ್ವ ತರಗತಿಗಳಿಂದ ಪದವಿಪೂರ್ವ ತರಗತಿಗಳ ವರೆಗೆ ಸಾವಿರಾರು ವಿದ್ಯಾರ್ಥಿಗಳು ನೆಲ್ಲಿಕೇರಿಯ ಕೆ.ಪಿ.ಎಸ್ ಸರ್ಕಾರಿ ಶಿಕ್ಷಣ ಸಂಸ್ಥೆಯಲ್ಲಿ ಓದುತ್ತಿದ್ದು, ಮಳೆಯಿಂದ ಗುಡ್ಡದ ಬೃಹತ್ ಕಲ್ಲು ಬಂಡೆಗಳು ಕುಸಿದು ಶಾಲಾ ಕಟ್ಟಡದ ಮೇಲೆ ಉರುಳುವಂತಾಗಿದೆ. ಬಂಡೆಗಳು ಬಡಿದ ಶಾಲಾ ಕೊಠಡಿಯ ವರಾಂಡದಲ್ಲಿ ಶಾಲಾ ಮಕ್ಕಳು ಬಿಸಿಯೂಟ … Continue reading ಕುಮಟಾದಲ್ಲಿ ಭಾರೀ ಮಳೆಗೆ ಗುಡ್ಡ ಕುಸಿತ; ಕೆ.ಪಿ.ಎಸ್ ಶಾಲಾ ಕೊಠಡಿಯ ವರಾಂಡಕ್ಕೆ ಅಪ್ಪಳಿಸಿದ ಬೃಹತ್ ಬಂಡೆಗಳು!