ಮೈದಾನದಲ್ಲೇ ‘ಹೇರಾ ಫೇರಿ’ ಡೈಲಾಗ್! ರಿಝ್ವಾನ್‌ಗೆ ಬಾಂಗ್ಲಾ ಆಟಗಾರರ ಫುಲ್ ಟಾಂಗ್

ಹೊಸದಿಗಂತ ಡಿಜಿಟಲ್ ಡೆಸ್ಕ್: ಬಾಂಗ್ಲಾದೇಶ್ ಮತ್ತು ಪಾಕಿಸ್ತಾನ್ ನಡುವಿನ ಸಿಲ್ಹೆಟ್ ಟೆಸ್ಟ್ ಪಂದ್ಯದಲ್ಲಿ ಕ್ರಿಕೆಟ್ ಜೊತೆಗೆ ಹಾಸ್ಯಮಯ ಡ್ರಾಮಾವೂ ನಡೆದಿದ್ದು, ಮೈದಾನದಲ್ಲೇ ಬಾಲಿವುಡ್ ಡೈಲಾಗ್‌ಗಳು ಸದ್ದು ಮಾಡಿವೆ. ಪಾಕಿಸ್ತಾನ್ ವಿಕೆಟ್ ಕೀಪರ್ ಮೊಹಮ್ಮದ್ ರಿಝ್ವಾನ್ ವರ್ತನೆಗೆ ಸಿಟ್ಟಾದ ಬಾಂಗ್ಲಾದೇಶ್ ಆಟಗಾರರು, ‘ಹೇರಾ ಫೇರಿ’ ಸಿನಿಮಾದ ಡೈಲಾಗ್‌ಗಳನ್ನು ಬಳಸಿ ಟಾಂಗ್ ನೀಡಿದ್ದಾರೆ. ಸೈಟ್‌ಸ್ಕ್ರೀನ್ ನೆಪಕ್ಕೆ ಆಟ ನಿಲ್ಲಿಸಿದ ರಿಝ್ವಾನ್ 437 ರನ್‌ಗಳ ಗುರಿ ಬೆನ್ನಟ್ಟುತ್ತಿದ್ದ ಪಾಕಿಸ್ತಾನ್ ತಂಡದ ಪರ ಬ್ಯಾಟಿಂಗ್ ಮಾಡುತ್ತಿದ್ದ ರಿಝ್ವಾನ್, ತೈಜುಲ್ ಇಸ್ಲಾಂ ಬೌಲಿಂಗ್ ವೇಳೆ … Continue reading ಮೈದಾನದಲ್ಲೇ ‘ಹೇರಾ ಫೇರಿ’ ಡೈಲಾಗ್! ರಿಝ್ವಾನ್‌ಗೆ ಬಾಂಗ್ಲಾ ಆಟಗಾರರ ಫುಲ್ ಟಾಂಗ್