ಇಡಿ, ಸಿಬಿಐ ಹೆಸರಲ್ಲಿ ಡಿಜಿಟಲ್ ಅರೆಸ್ಟ್ ; ನಿವೃತ್ತ ಬ್ಯಾಂಕ್ ನೌಕರನಿಗೆ 22 ಲಕ್ಷ ರೂ. ವಂಚನೆ!
ಹೊಸದಿಗಂತ ಡಿಜಿಲ್ ಡೆಸ್ಕ್: ನಿವೃತ್ತ ಬ್ಯಾಂಕ್ ಅಧಿಕಾರಿಯೊಬ್ಬರಿಗೆ ಸೈಬರ್ ಕಳ್ಳರು ಬರೋಬ್ಬರಿ 22 ಲಕ್ಷ ರೂ. ವಂಚಿಸಿರುವ ಆಘಾತಕಾರಿ ಪ್ರಕರಣ ಕರಾವಳಿಯಲ್ಲಿ ಬೆಳಕಿಗೆ ಬಂದಿದೆ. ಪೊಲೀಸ್ ಇಲಾಖೆ ಎಷ್ಟೇ ಎಚ್ಚರಿಕೆ ನೀಡುತ್ತಿದ್ದರೂ, ಹೈಟೆಕ್ ಖದೀಮರು ಹೊಸ ಹೊಸ ತಂತ್ರಗಳ ಮೂಲಕ ಜನರನ್ನು ಲೂಟಿ ಮಾಡುತ್ತಲೇ ಇದ್ದಾರೆ. ಮುಂಬೈ ಪೊಲೀಸ್ ಸೋಗಿನಲ್ಲಿ ವಾಟ್ಸಾಪ್ ಕರೆ! ಉಡುಪಿಯ 76 ವರ್ಷದ ನಿವೃತ್ತ ಬ್ಯಾಂಕ್ ಉದ್ಯೋಗಿಗೆ ಜುಲೈ 10 ರಂದು ಅಪರಿಚಿತ ನಂಬರ್‌ನಿಂದ ವಾಟ್ಸಾಪ್ ವಿಡಿಯೋ ಕಾಲ್ ಬಂದಿತ್ತು. ಕರೆ ಮಾಡಿದ … Continue reading ಇಡಿ, ಸಿಬಿಐ ಹೆಸರಲ್ಲಿ ಡಿಜಿಟಲ್ ಅರೆಸ್ಟ್ ; ನಿವೃತ್ತ ಬ್ಯಾಂಕ್ ನೌಕರನಿಗೆ 22 ಲಕ್ಷ ರೂ. ವಂಚನೆ!
Copy and paste this URL into your WordPress site to embed
Copy and paste this code into your site to embed