ಮೆಕ್ಕಾ-ಮದೀನಾ ಮೇಲಿನ ದಾಳಿ ಆರೋಪ ತಳ್ಳಿಹಾಕಿದ ಹೌತಿಗಳು: ಸೌದಿ ಗಡಿಯಲ್ಲಿ ಹೆಚ್ಚಿದ ಉದ್ವಿಗ್ನತೆ
ಹೊಸದಿಗಂತ ಡಿಜಿಟಲ್ ಡೆಸ್ಕ್: ಸೌದಿ ಅರೇಬಿಯಾ ಮತ್ತು ಯೆಮನ್‌ನ ಹೌತಿ ಬಂಡುಕೋರರ ನಡುವಿನ ಸಂಘರ್ಷ ತಾರಕಕ್ಕೇರಿದೆ. ಇಸ್ಲಾಂ ಧರ್ಮದ ಅತ್ಯಂತ ಪವಿತ್ರ ನಗರಗಳಾದ ಮೆಕ್ಕಾ ಮತ್ತು ಮದೀನಾವನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿದೆ ಎಂಬ ವರದಿಗಳನ್ನು ಇರಾನ್ ಬೆಂಬಲಿತ ಹೌತಿ ಸಂಘಟನೆ ಶನಿವಾರ ತೀವ್ರವಾಗಿ ನಿರಾಕರಿಸಿದೆ. ಆದರೆ, ಸೌದಿ ಪಡೆಗಳು ಹೌತಿಗಳು ಉಡಾಯಿಸಿದ್ದ ಕ್ಷಿಪಣಿಗಳನ್ನು ಆಕಾಶದಲ್ಲೇ ಹೊಡೆದುರುಳಿಸಿದ್ದು, ಅದರ ಅವಶೇಷಗಳು ಪವಿತ್ರ ನಗರಗಳ ಸುತ್ತಮುತ್ತ ಪತನಗೊಂಡಿರುವುದಾಗಿ ಸೌದಿ ಅರೇಬಿಯಾ ತಿಳಿಸಿದೆ. ಸೌದಿ ರಕ್ಷಣಾ ಪಡೆಯ ಕಾರ್ಯಾಚರಣೆ ಸೌದಿ ಅರೇಬಿಯಾದ … Continue reading ಮೆಕ್ಕಾ-ಮದೀನಾ ಮೇಲಿನ ದಾಳಿ ಆರೋಪ ತಳ್ಳಿಹಾಕಿದ ಹೌತಿಗಳು: ಸೌದಿ ಗಡಿಯಲ್ಲಿ ಹೆಚ್ಚಿದ ಉದ್ವಿಗ್ನತೆ
Copy and paste this URL into your WordPress site to embed
Copy and paste this code into your site to embed