ಐತಿಹಾಸಿಕ ತ್ರಿಪಕ್ಷೀಯ ಶೃಂಗಸಭೆ: ಟ್ರಂಪ್, ಕ್ಸಿ, ಪುಟಿನ್ ಭೇಟಿ ಬೆನ್ನಲ್ಲೇ ಜಾಗತಿಕ ಯುದ್ಧಗಳಿಗೆ ಬೀಳುತ್ತಾ ಬ್ರೇಕ್?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ ಜಾಗತಿಕ ರಾಜಕೀಯದಲ್ಲಿ ಹೊಸ ಶಕೆಯೊಂದಕ್ಕೆ ನಾಂದಿ ಹಾಡುವಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಗುರುವಾರ ಐತಿಹಾಸಿಕ ತ್ರಿಪಕ್ಷೀಯ ಶೃಂಗಸಭೆಯಲ್ಲಿ ಒಂದಾಗಿದ್ದಾರೆ. ಪಶ್ಚಿಮ ಏಷ್ಯಾ ಮತ್ತು ಉಕ್ರೇನ್‌ನಲ್ಲಿ ನಡೆಯುತ್ತಿರುವ ಸಂಘರ್ಷಗಳನ್ನು ಕೊನೆಗಾಣಿಸುವುದು ಹಾಗೂ ಜಾಗತಿಕ ಶಾಂತಿ ಸ್ಥಾಪಿಸುವುದು ಈ ಮಹತ್ವದ ಸಭೆಯ ಪ್ರಮುಖ ಉದ್ದೇಶವಾಗಿದೆ. ಹಳೆಯ ದಾರಿ ಬಿಟ್ಟು ಹೊಸ ಹೆಜ್ಜೆ: ಟ್ರಂಪ್ ಹಳೆಯ ರಾಜತಾಂತ್ರಿಕ ನಿಲುವುಗಳನ್ನು ಬದಿಗಿಟ್ಟು, ಸುರಕ್ಷಿತ ಜಗತ್ತನ್ನು … Continue reading ಐತಿಹಾಸಿಕ ತ್ರಿಪಕ್ಷೀಯ ಶೃಂಗಸಭೆ: ಟ್ರಂಪ್, ಕ್ಸಿ, ಪುಟಿನ್ ಭೇಟಿ ಬೆನ್ನಲ್ಲೇ ಜಾಗತಿಕ ಯುದ್ಧಗಳಿಗೆ ಬೀಳುತ್ತಾ ಬ್ರೇಕ್?