ಮನೆಯಲ್ಲೇ ಮಾಡಿ ರೆಸ್ಟೋರೆಂಟ್ ಸ್ಟೈಲ್ ಫಿಶ್ ಫಿಂಗರ್ ಚಿಪ್ಸ್: ಅಬ್ಬಾ! ಏನ್ ರುಚಿ ಗೊತ್ತಾ?

ಮನೆಯಲ್ಲೇ ರೆಸ್ಟೋರೆಂಟ್‌ ರುಚಿಯ ಸ್ನ್ಯಾಕ್ಸ್ ಸವಿಯಬೇಕೆಂದರೆ ಫಿಶ್ ಫಿಂಗರ್ ಚಿಪ್ಸ್ ಬೆಸ್ಟ್. ಗರಿಗರಿಯಾದ ಫಿಶ್ ಫಿಂಗರ್ಸ್ ಜೊತೆ ಕ್ರಿಸ್ಪಿ ಫ್ರೆಂಚ್ ಫ್ರೈಸ್‌ ಇದ್ದರೆ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಎಲ್ಲರಿಗೂ ಇಷ್ಟವಾಗುತ್ತದೆ. ಕೆಲವೇ ಪದಾರ್ಥಗಳಲ್ಲಿ ಸುಲಭವಾಗಿ ತಯಾರಿಸಬಹುದಾದ ಈ ರೆಸಿಪಿ ಸಂಜೆ ತಿಂಡಿಗೆ ಅಥವಾ ಪಾರ್ಟಿಗೆ ಪರ್ಫೆಕ್ಟ್. ಬೇಕಾಗುವ ಸಾಮಗ್ರಿಗಳು ಬೋನ್ಲೆಸ್ ಮೀನು – 250 ಗ್ರಾಂಆಲೂಗಡ್ಡೆ – 2ನಿಂಬೆ ರಸ – 1 ಚಮಚಶುಂಠಿ-ಬೆಳ್ಳುಳ್ಳಿ ಪೇಸ್ಟ್ – 1 ಚಮಚಖಾರದ ಪುಡಿ – ½ ಚಮಚಅರಿಶಿನ – … Continue reading ಮನೆಯಲ್ಲೇ ಮಾಡಿ ರೆಸ್ಟೋರೆಂಟ್ ಸ್ಟೈಲ್ ಫಿಶ್ ಫಿಂಗರ್ ಚಿಪ್ಸ್: ಅಬ್ಬಾ! ಏನ್ ರುಚಿ ಗೊತ್ತಾ?