ಮಡಿಕೇರಿಯಲ್ಲಿ ದಾರುಣ ಘಟನೆ: ಶೌಚಗುಂಡಿಗೆ ಬಿದ್ದು ಮಹಿಳೆ ಸಾ*ವು, ರಕ್ಷಿಸಲು ಹೋದ ವ್ಯಕ್ತಿಯೂ ಬ*ಲಿ

ಹೊಸದಿಗಂತ ವರದಿ ಮಡಿಕೇರಿ: ಹಳೆಯ ಶೌಚಾಲಯದ ಗುಂಡಿಗೆ ಬಿದ್ದ ಮಹಿಳೆ ಮತ್ತು ಅವರನ್ನು ರಕ್ಷಿಸಲು ಹೋದ ನೆರೆಮನೆಯ ವ್ಯಕ್ತಿ ಉಸಿರುಗಟ್ಟಿ ಮೃತಪಟ್ಟ ದಾರುಣ ಘಟನೆ ಸೋಮವಾರಪೇಟೆ ತಾಲೂಕಿನ ಹೊಸತೋಟ ಸಮೀಪದ ಗರಗಂದೂರು ‘ಬಿ’ ಗ್ರಾಮದಲ್ಲಿ ನಡೆದಿದೆ. ಸೋಮವಾರ ಸಂಜೆ ವೇಳೆ ಗ್ರಾಮದ ನಿತ್ಯ ಎಂಬ ಮಹಿಳೆ ಮನೆಯ ಸಮೀಪದ ಹಳೆಯ ಶೌಚಾಲಯದ ಗುಂಡಿಯ ಬಳಿ ಹೋಗುತ್ತಿದ್ದಾಗ, ಏಕಾಏಕಿ ಮೇಲ್ಭಾಗದ ಮಣ್ಣು ಮತ್ತು ಕಾಂಕ್ರೀಟ್ ಕುಸಿದು ಅವರು ಗುಂಡಿಯೊಳಗೆ ಬಿದ್ದಿದ್ದಾರೆ. ಅವರ ಕೂಗು ಕೇಳಿದ ನೆರೆಮನೆಯ ಜನಾರ್ದನ ಎಂಬವರು … Continue reading ಮಡಿಕೇರಿಯಲ್ಲಿ ದಾರುಣ ಘಟನೆ: ಶೌಚಗುಂಡಿಗೆ ಬಿದ್ದು ಮಹಿಳೆ ಸಾ*ವು, ರಕ್ಷಿಸಲು ಹೋದ ವ್ಯಕ್ತಿಯೂ ಬ*ಲಿ