ಮದುವೆಯಾದ ಒಂಬತ್ತೇ ತಿಂಗಳಿಗೆ ಹೆಣವಾದ ಗೃಹಿಣಿ: ಗಂಡನ ಮನೆಯಲ್ಲಿ ಆಗಿದ್ದೇನು?
ಹೊಸದಿಗಂತ ಡಿಜಿಟಲ್ ಡೆಸ್ಕ್: ಮದುವೆಯಾದ ಒಂಬತ್ತೇ ತಿಂಗಳಿವಗೆ ಗೃಹಿಣಿಯೊಬ್ಬಳು ಮೃತಪಟ್ಟಿರುವ ಘಟನೆ ಕೋಣನಕುಂಟೆ ಬಳಿ ನಡೆದಿದೆ. 23 ವರ್ಷದ ಸಿರಿಶಾ ಮೃತ ಗೃಹಿಣಿ. ಜಂಬೂಸವಾರಿ ದಿಣ್ಣೆ ಬಳಿಯ ಅಪಾರ್ಟ್‌ಮೆಂಟ್‌ನಲ್ಲಿ ವಾಸವಿದ್ದ ಸಿರಿಶಾ ಇಂದು ಮುಂಜಾನೆ ಆತ್ಮಹತ್ಯೆಗೆ ಶರಣಾಗಿದ್ದಾರೆ. ಮದುವೆಯಾಗಿ ಕೆಲವೇ ತಿಂಗಳಿಗೆ ಮಗಳು ಆತ್ಮಹತ್ಯೆಗೆ ಶರಣಾಗಿರುವುದನ್ನು ಕಂಡು ಪೋಷಕರು ಕಣ್ಣೀರಿಟ್ಟಿದ್ದಾರೆ. ಮಗಳು ಆತ್ಮಹತ್ಯೆ ಮಾಡಿಕೊಳ್ಳುವಷ್ಟು ಮಾನಸಿಕವಾಗಿ ಕುಗ್ಗಿದವಳಲ್ಲ. ಗಂಡ ಪ್ರಶಾಂತ್ ಹಾಗೂ ಅತ್ತೆ ರುಕ್ಮಿಣಿ ವರದಕ್ಷಿಣೆಗಾಗಿ ಹಿಂಸೆ ನೀಡುತ್ತಿದ್ದರು. ಈ ಬಗ್ಗೆ ನಮಗೆ ತಿಳಿದಿತ್ತು. ಮಗಳು ಮಾನಸಿಕವಾಗಿ … Continue reading ಮದುವೆಯಾದ ಒಂಬತ್ತೇ ತಿಂಗಳಿಗೆ ಹೆಣವಾದ ಗೃಹಿಣಿ: ಗಂಡನ ಮನೆಯಲ್ಲಿ ಆಗಿದ್ದೇನು?
Copy and paste this URL into your WordPress site to embed
Copy and paste this code into your site to embed