ದೇಶದಲ್ಲಿರುವ ಬಾಂಗ್ಲಾ & ಪಾಕಿಸ್ತಾನಿಗಳಿಗೆ ಮತದಾರರ ಹಕ್ಕು ನೀಡಲು ಹೇಗೆ ಸಾಧ್ಯ? ಜೋಶಿ ಪ್ರಶ್ನೆ
ಹೊಸದಿಗಂತ ವರದಿ ಹುಬ್ಬಳ್ಳಿ: ದೇಶದಲ್ಲಿ ಯಾರು ಬೇಕಾದರೂ ಮತದಾರರು ಆಗಲು ಸಾಧ್ಯವಿಲ್ಲ. ಅದರಲ್ಲಿಯೂ ಬಾಂಗ್ಲಾದೇಶ ಹಾಗೂ ಪಾಕಿಸ್ತಾನದವರಿಗೆ ಮತದಾರರ ಹಕ್ಕು ನೀಡಲು ಹೇಗೆ ಸಾಧ್ಯ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಪ್ರಶ್ನಿಸಿದರು. ದೇಶದಲ್ಲಿ 13 ಕೋಟಿ ಮತದಾರರ ಕೈಬಿಡಲಾಗಿದೆ ಎಂಬ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಕ್ಕೆ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದರ ಅವರು, ಕಾಂಗ್ರೆಸ್ ಪಕ್ಷ ಸತತವಾಗಿ ಚುನಾವಣೆಗಳಲ್ಲಿ ಸೋಲುತ್ತಿದ್ದು, ಹತಾಶರಾಗಿ ಚುನಾವಣಾ ಆಯೋಗದ ಮೇಲೆ ಆರೋಪ ಮಾಡುತ್ತಿದ್ದಾರೆ. 2014 ಲೋಕಸಭಾ ಚುನಾವಣೆ ಹಾಗೂ ಹಲವು … Continue reading ದೇಶದಲ್ಲಿರುವ ಬಾಂಗ್ಲಾ & ಪಾಕಿಸ್ತಾನಿಗಳಿಗೆ ಮತದಾರರ ಹಕ್ಕು ನೀಡಲು ಹೇಗೆ ಸಾಧ್ಯ? ಜೋಶಿ ಪ್ರಶ್ನೆ
Copy and paste this URL into your WordPress site to embed
Copy and paste this code into your site to embed