HEALTH | ಅತಿಯಾದ ತಲೆನೋವಿಗೆ ನಿಮ್ಮ ಲೈಫ್‌ಸ್ಟೈಲ್ ಎಷ್ಟು ಕಾರಣ? ಇಲ್ಲಿದೆ ಶಾಕಿಂಗ್ ಫ್ಯಾಕ್ಟ್ಸ್!

ತಲೆನೋವು ಎಂಬುದು ಇಂದಿನ ಆಧುನಿಕ ಜೀವನಶೈಲಿಯಲ್ಲಿ ಪ್ರತಿಯೊಬ್ಬರನ್ನೂ ಕಾಡುವ ಅತ್ಯಂತ ಸಾಮಾನ್ಯ ಸಮಸ್ಯೆ. ಆದರೆ, ಕೆಲವರಿಗೆ ಈ ತಲೆನೋವು ವಾರಕ್ಕೆರಡು ಬಾರಿ ಅಥವಾ ದಿನ ಬಿಟ್ಟು ದಿನ ಪದೇ ಪದೇ ಕಾಣಿಸಿಕೊಳ್ಳುತ್ತದೆ. ಸಾಮಾನ್ಯವಾಗಿ ನಾವೆಲ್ಲರೂ ತಲೆನೋವು ಬಂದ ತಕ್ಷಣ ಒಂದು ಪೇನ್‌ಕಿಲ್ಲರ್ ಮಾತ್ರೆ ನುಂಗಿ ತಾತ್ಕಾಲಿಕ ಪರಿಹಾರ ಕಂಡುಕೊಳ್ಳುತ್ತೇವೆ. ಆದರೆ ಪದೇ ಪದೇ ಬರುವ ತಲೆನೋವನ್ನು ಕೇವಲ ಸಾಮಾನ್ಯ ನೋವು ಎಂದು ನಿರ್ಲಕ್ಷಿಸುವುದು ಒಳ್ಳೆಯದಲ್ಲ. ಇದು ನಿಮ್ಮ ದೇಹದಲ್ಲಿ ನೀರಿನ ಕೊರತೆ, ನಿದ್ರಾಹೀನತೆಯಿಂದ ಹಿಡಿದು ಮೈಗ್ರೇನ್, ಸೈನಸ್ … Continue reading HEALTH | ಅತಿಯಾದ ತಲೆನೋವಿಗೆ ನಿಮ್ಮ ಲೈಫ್‌ಸ್ಟೈಲ್ ಎಷ್ಟು ಕಾರಣ? ಇಲ್ಲಿದೆ ಶಾಕಿಂಗ್ ಫ್ಯಾಕ್ಟ್ಸ್!