ರಾಮ ಭಕ್ತರ ಕಾಣಿಕೆ ಎಷ್ಟು? ಆದಾಯ-ವೆಚ್ಚದ ಲೆಕ್ಕ ನೀಡಿದ ರಾಮ ಮಂದಿರ ಟ್ರಸ್ಟ್

ಹೊಸದಿಗಂತ ಡಿಜಿಟಲ್ ಡೆಸ್ಕ್: ರಾಮ ಮಂದಿರದಲ್ಲಿ ಸಂಗ್ರಹವಾಗಿರುವ ಕಾಣಿಕೆ ಹಣದ ಕುರಿತು ಉಂಟಾಗಿರುವ ಚರ್ಚೆಗಳ ನಡುವೆ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಮಹತ್ವದ ಮಾಹಿತಿ ಹಂಚಿಕೊಂಡಿದೆ. ಮಾರ್ಚ್‌ 31 ರವರೆಗೆ ಒಟ್ಟು 582 ಕೋಟಿ ರೂ. ಕಾಣಿಕೆ ಹಣ ಬಂದಿದ್ದು ಅದರಲ್ಲಿ 391 ಕೋಟಿ ರೂಪಾಯಿಗಳನ್ನು ಮಂದಿರದ ನಿರ್ವಹಣಾ ವೆಚ್ಚಕ್ಕಾಗಿ ಬಳಸಲಾಗಿದೆ. ಉಳಿದ ಮೊತ್ತವು ಬ್ಯಾಂಕ್ ಖಾತೆಗಳಲ್ಲಿದೆ ಎಂದು ಟ್ರಸ್ಟ್ ತಿಳಿಸಿದೆ. ಅಕ್ರಮ ಆರೋಪದ ಬಗ್ಗೆ ಚರ್ಚೆ ಕಾಣಿಕೆ ಹಣದ ಎಣಿಕೆ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದೆ ಎಂಬ … Continue reading ರಾಮ ಭಕ್ತರ ಕಾಣಿಕೆ ಎಷ್ಟು? ಆದಾಯ-ವೆಚ್ಚದ ಲೆಕ್ಕ ನೀಡಿದ ರಾಮ ಮಂದಿರ ಟ್ರಸ್ಟ್