ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾಂತಾರ ಚಾಪ್ಟರ್ ೧ ಸಿನಿಮಾದಲ್ಲಿ ನಟ ನಿರ್ದೇಶಕ ರಿಷಭ್ ಶೆಟ್ಟಿ ದ್ವಿಪಾತ್ರದಲ್ಲಿ ನಟನೆ ಮಾಡಿದ್ದಾರೆ. ಹೌದು, ಸಿನಿಮಾದಲ್ಲಿ ಬರುವ ಪವರ್‌ಫುಲ್ ಪಾತ್ರ ಮಾಯಕಾರ ಕೂಡ ರಿಷಭ್ ಶೆಟ್ಟಿಯೇ..
ರಿಷಭ್ ಎಂದು ಗೊತ್ತೇ ಆಗದಷ್ಟು ವಿಭಿನ್ನವಾಗಿ ಕಾಣಸಿಗುತ್ತಾರೆ. ಇದರ ಹಿಂದೆ ಸಾಕಷ್ಟು ಶ್ರಮ ಇದೆ. ಶ್ರಮದ ವಿಡಿಯೋವನ್ನು ತಂಡ ಹಂಚಿಕೊಂಡಿದೆ.
CINE | ರಿಷಭ್ ಶೆಟ್ಟಿ ಮಾಯಕಾರನಾಗಿ ಬದಲಾಗಿದ್ದು ಹೀಗೆ..

