ಕರಾವಳಿಯಲ್ಲಿ ಮಳೆ ಕೈಕೊಟ್ಟರೂ ಕೈಬಿಡದ ಕಡಲು: ಕೈರಂಪಣಿ ಬಲೆಗಳಿಗೆ ಬೀಳುತ್ತಿದೆ ಭರ್ಜರಿ ಮೀನು!
ಹೊಸದಿಗಂತ ವರದಿ ಬೈಂದೂರು: ಕರಾವಳಿ ಭಾಗದಲ್ಲಿ ಆಗಸ್ಟ್ ತಿಂಗಳ ಮಳೆ ಅಬ್ಬರ ಕಡಿಮೆಯಾಗಿರುವುದು ಮೀನುಗಾರರಲ್ಲಿ ಆತಂಕ ಮೂಡಿಸಿದ್ದರೂ, ಇದೀಗ ಕೈರಂಪಣಿ ಬಲೆಗಳಿಗೆ ಭರ್ಜರಿ ಮೀನು ಸಿಗುತ್ತಿರುವುದು ಕೊಂಚ ನೆಮ್ಮದಿ ತಂದಿದೆ. ಕಳೆದೊಂದು ವಾರದಿಂದ ಮಂಗಳೂರು, ಉಡುಪಿ ಸೇರಿದಂತೆ ಕರಾವಳಿಯ ಹಲವು ಕಡೆಗಳಲ್ಲಿ ಉತ್ತಮ ಮೀನುಗಾರಿಕೆ ಕಂಡುಬಂದಿದ್ದು, ಮಾರುಕಟ್ಟೆಯಲ್ಲೂ ತಾಜಾ ಮೀನುಗಳ ಲಭ್ಯತೆ ಹೆಚ್ಚಾಗಿದೆ. ಮಳೆ ಕಡಿಮೆಯಾದರೂ ಮೀನುಗಾರಿಕೆಗೆ ಚೇತರಿಕೆ ಮಳೆಗಾಲ ಆರಂಭವಾದ ಬಳಿಕ ಸಾಮಾನ್ಯವಾಗಿ ಒಂದೆರಡು ತಿಂಗಳು ಕೈರಂಪಣಿ ಬಲೆ ಮೂಲಕ ಮೀನುಗಾರಿಕೆ ನಡೆಯುತ್ತದೆ. ಒಂದು ಅಥವಾ … Continue reading ಕರಾವಳಿಯಲ್ಲಿ ಮಳೆ ಕೈಕೊಟ್ಟರೂ ಕೈಬಿಡದ ಕಡಲು: ಕೈರಂಪಣಿ ಬಲೆಗಳಿಗೆ ಬೀಳುತ್ತಿದೆ ಭರ್ಜರಿ ಮೀನು!
Copy and paste this URL into your WordPress site to embed
Copy and paste this code into your site to embed