ಕೈಗಾ ಅಣುಸ್ಥಾವರ ತಲುಪಬೇಕೆನ್ನುವಷ್ಟರಲ್ಲಿ ಪಲ್ಟಿಯಾಯ್ತು ಬೃಹತ್ ಟ್ರಾಲಿ: ಫುಲ್ ಜಾಮ್
ಹೊಸದಿಗಂತ ವರದಿ ಕಾರವಾರ: ಕೈಗಾ ಅಣುಸ್ಥಾವರದ 5 ಮತ್ತು 6 ನೇ ಘಟಕದ ಕಾಮಗಾರಿಗೆ ಅಗತ್ಯವಿರುವ ಬೃಹತ್ ಯಂತ್ರೋಪಕರಣ ಹೊತ್ತು ನಾಲ್ಕು ತಿಂಗಳ ಹಿಂದೆ ಗುಜರಾತಿನಿಂದ ಹೊರಟ ಬೃಹತ್ ಟ್ರಾಲಿ ವಾಹನ ಇನ್ನೇನು ಕೈಗಾ ಅಣುಸ್ಥಾವರ ಪ್ರದೇಶ ತಲುಪಲಿದೆ ಎನ್ನುವಷ್ಟರಲ್ಲಿ ರಸ್ತೆಗೆ ಅಡ್ಡವಾಗಿ ಬಿದ್ದಿದ್ದು ಮಲ್ಲಾಪುರ ಕೈಗಾ ನಡುವೆ ವಾಹನ ಸಂಚಾರ ಸ್ಥಗಿತಗೊಂಡಿದೆ. ಕೈಗಾ ಯೋಜನಾ ಪ್ರದೇಶದಿಂದ ಕೇವಲ 5 ಕಿಲೋ ಮೀಟರ್ ಹಿಂದಿರುವ ಹರ್ಟಿಗಾ ಎನ್ನುವಲ್ಲಿ ಟ್ರಾಲಿ ವಾಹನ ನಿಯಂತ್ರಣ ತಪ್ಪಿ ರಸ್ತೆಯಲ್ಲಿ ಉರುಳಿ ಬಿದ್ದಿದೆ. … Continue reading ಕೈಗಾ ಅಣುಸ್ಥಾವರ ತಲುಪಬೇಕೆನ್ನುವಷ್ಟರಲ್ಲಿ ಪಲ್ಟಿಯಾಯ್ತು ಬೃಹತ್ ಟ್ರಾಲಿ: ಫುಲ್ ಜಾಮ್
Copy and paste this URL into your WordPress site to embed
Copy and paste this code into your site to embed