ಹೆಂಡತಿಗೆ ಪ್ರೀತಿಯಿಂದ ಕೋವಾ ತಿನ್ನಿಸಿ ಕೊಂದೇ ಬಿಟ್ಟ ಪಾಪಿ ಪತಿ! ದಪ್ಪಗಿರೋದು ತಪ್ಪಾ?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಹೆಂಡತಿ ದಪ್ಪಗಿದ್ದಾಳೆ ಎಷ್ಟು ಹೇಳಿದ್ರೂ ಸಣ್ಣ ಆಗ್ತಿಲ್ಲ ಎಂದು ಪತಿಯೇ ಕೈಯಾರ ವಿಷ ನೀಡಿ ಕೊಂದ ಘಟನೆ ಆಂಧ್ರಪ್ರದೇಶದ ಕಡಪದಲ್ಲಿ ನಡೆದಿದೆ. ಪ್ರೊದ್ದುಟೂರು ನಿವಾಸಿ ಕಿರಣ್‌ ಕೊಲೆ ಮಾಡಿರುವ ಆರೋಪಿ. ಮದ್ದೂರಿನ ಪದ್ಮಜಾ ಮೃತರು. ಇವರಿಬ್ಬರೂ ಕೆಲ ವರ್ಷಗಳ ಹಿಂದೆ ಮದುವೆಯಾದವರು. ಮದುವೆಯಾಗುವ ವೇಳೆಯೂ ಪದ್ಮಜಾ ದಪ್ಪ ಇದ್ದರು. ಆದರೂ ಅವರಿಗೆ ಇರುವ ಆಸ್ತಿಯನ್ನು ನೋಡಿ ಕಿರಣ್‌ ಮದುವೆಗೆ ಒಪ್ಪಿಕೊಂಡು ಮನೆ ಅಳಿಯನಾಗಿಯೇ ಎಂಟ್ರಿ ಕೊಟ್ಟಿದ್ದ. ಕೆಲ ಸಮಯ ಸಂತಸದಿಂದ ಸಂಸಾರ ನಡೆದಿದೆ. … Continue reading ಹೆಂಡತಿಗೆ ಪ್ರೀತಿಯಿಂದ ಕೋವಾ ತಿನ್ನಿಸಿ ಕೊಂದೇ ಬಿಟ್ಟ ಪಾಪಿ ಪತಿ! ದಪ್ಪಗಿರೋದು ತಪ್ಪಾ?