ಕಲಬುರಗಿಯಲ್ಲಿ ಹೈಡ್ರಾಮಾ: ರಾತ್ರೋರಾತ್ರಿ ತಲೆಎತ್ತಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಪ್ರತಿಮೆ ಬೆಳ್ಳಂಬೆಳಗ್ಗೆ ತೆರವು
ಹೊಸದಿಗಂತ ಡಿಜಿಟಲ್ ಡೆಸ್ಕ್: ಕಲಬುರಗಿಯಲ್ಲಿ ಕಲ್ಯಾಣ ಕರ್ನಾಟಕ ಉತ್ಸವದ ಸಡಗರದ ನಡುವೆಯೇ ರಾತ್ರೋರಾತ್ರಿ ರಾಜಕೀಯ ಸಂಚಲನವೊಂದು ಸೃಷ್ಟಿಯಾಗಿದೆ. ಯಾವುದೇ ಪೂರ್ವಾನುಮತಿ ಇಲ್ಲದೆ ನಗರದ ಹೈಕೋರ್ಟ್ ವೃತ್ತದಲ್ಲಿ ಅಭಿಮಾನಿಗಳು ಏಕಾಏಕಿ ಸ್ಥಾಪಿಸಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ 9 ಅಡಿ ಎತ್ತರದ ಪ್ರತಿಮೆಯನ್ನು ಮಹಾನಗರ ಪಾಲಿಕೆ ಅಧಿಕಾರಿಗಳು ಬೆಳ್ಳಂಬೆಳಗ್ಗೆಯೇ ತೆರವುಗೊಳಿಸಿದ್ದಾರೆ. ಸದ್ದಿಲ್ಲದೆ ನಡೆದ ಪ್ರತಿಷ್ಠಾಪನೆ ನಿನ್ನೆ ರಾತ್ರಿ ಯುವಕರ ಗುಂಪೊಂದು ಸ್ಥಳೀಯ ಆಡಳಿತದಿಂದ ಯಾವುದೇ ಪೂರ್ವಾನುಮತಿ ಪಡೆಯದೆ, ರಾತ್ರೋರಾತ್ರಿಯೇ ಈ ಭವ್ಯ ಪ್ರತಿಮೆಯನ್ನು ತಂದು ನಿಲ್ಲಿಸಿದ್ದರು. ಪ್ರತಿಮೆಯು ಬೆಂಬಲಿಗರನ್ನು … Continue reading ಕಲಬುರಗಿಯಲ್ಲಿ ಹೈಡ್ರಾಮಾ: ರಾತ್ರೋರಾತ್ರಿ ತಲೆಎತ್ತಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಪ್ರತಿಮೆ ಬೆಳ್ಳಂಬೆಳಗ್ಗೆ ತೆರವು
Copy and paste this URL into your WordPress site to embed
Copy and paste this code into your site to embed