ನಾನು ನಾಡಿನ ದೊರೆಯಲ್ಲ, ನನ್ನನ್ನು ‘ಪ್ರಜಾ ಸೇವಕ’ ಎಂದೇ ಕರೆಯಿರಿ; ಸಿಎಂ ಡಿಕೆಶಿ

ಹೊಸದಿಗಂತ ವರದಿ ವಿಜಯನಗರ: ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಬಹುತೇಕ ಮುಖ್ಯಮಂತ್ರಿ, ನಾಡಿನ ದೊರೆ ಎಂದು ಸಂಭೊದಿಸಲಾಗುತ್ತದೆ. ಆದರೆ, ನಾವು ರಾಜರಲ್ಲ.‌ ಜನರಿಂದ ಆಯ್ಕೆಯಾದ ಪ್ರಜಾ ಸೇವಕ. ಹಾಗಾಗಿ ನನ್ನನ್ನು ಪ್ರಜಾ ಸೇವಕ‌ ಎಂದು ಕರೆಯುವಂತೆ ಮುಖ್ಯಮಂತ್ರಿ‌ ಡಿ.ಕೆ ಶಿವಕುಮಾರ್ ಸಾರ್ವಜನಿಕರಲ್ಲಿ ಮನವಿ ಮಾಡಿದರು. ಕೂಡ್ಲಿಗಿಯಲ್ಲಿ ಪ್ರಜಾಸೇವಾ ಇಲಾಖೆಯ ಪ್ರಜಾ ಸೇವೆ ಅಭಿಯಾನವನ್ನು ಉದ್ಘಾಟಿಸಿ ಮಾತನಾಡಿದ ಅವರು, ರಾಜನ ಕಾಲ ಮುಗಿದು, ಈಗ ಪ್ರಜಾಪ್ರಭುತ್ವ ಬಂದಿದೆ. ನನ್ನನ್ನು ‘ನಾಡಿನ ದೊರೆ’ಎಂದು ಕರೆಯುವ ಬದಲು ‘ಪ್ರಜಾಸೇವಕ’ ಎಂದು ಕರೆದರೆ, ನನಗೆ ಅತ್ಯಂತ … Continue reading ನಾನು ನಾಡಿನ ದೊರೆಯಲ್ಲ, ನನ್ನನ್ನು ‘ಪ್ರಜಾ ಸೇವಕ’ ಎಂದೇ ಕರೆಯಿರಿ; ಸಿಎಂ ಡಿಕೆಶಿ