‘ನನ್ನ 40 ವರ್ಷದ ರಾಜಕೀಯ ಜೀವನದಲ್ಲೇ ಇಂತಹ ಬರ ನೋಡಿಲ್ಲ’: ಉಪಮುಖ್ಯಮಂತ್ರಿ ಜಿ. ಪರಮೇಶ್ವರ್
ಹೊಸದಿಗಂತ ವರದಿ ರಾಯಚೂರು: ರಾಜ್ಯದಲ್ಲಿ ಭೀಕರ ಬರಗಾಲ ಬಂದಿದೆ. 240 ತಾಲೂಕುಗಳಲ್ಲಿ 217 ತಾಲೂಕುಗಳನ್ನು ಬರಗಾಲ ಎಂದು ಘೋಷಣೆ ಮಾಡಲಾಗಿದ್ದು, ಇನ್ನು 10 ತಾಲೂಕುಗಳನ್ನು ಬರಗಾಲ ಎಂದು ಘೋಷಣೆ ಮಾಡಲಿದ್ದೇವೆ ಎಂದು ಉಪಮುಖ್ಯಮಂತ್ರಿ ಜಿ. ಪರಮೇಶ್ವರ್ ಹೇಳಿದರು. ಗುರುವಾರ ಜಿಲ್ಲೆಯ ಸಿಂಧನೂರು ತಾಲೂಕಿನ ಉಮಲೂಟಿ ಹಾಗೂ ಕಲಮಂಗಿ ಗ್ರಾಮಗಳಲ್ಲಿ ಬರಗಾಲ ವೀಕ್ಷಣೆ ಮಾಡಿ, ಕಲಮಂಗಿ ಗ್ರಾಮದಲ್ಲಿ ರೈತರೊಂದಿಗೆ ಮಾತನಾಡಿದರು. ರಾಜ್ಯದಲ್ಲಿನ ಕರಾವಳಿ ವ್ಯಾಪ್ತಿಯಲ್ಲಿನ ನಾಲ್ಕಾರು ತಾಲೂಕುಗಳನ್ನು ಬಿಟ್ಟರೆ, ರಾಜ್ಯದಲ್ಲಿ 125 ವರ್ಷಗಳ ನಂತರ ಇಂತಹ ಭೀಕರ ಬರಗಾಲ … Continue reading ‘ನನ್ನ 40 ವರ್ಷದ ರಾಜಕೀಯ ಜೀವನದಲ್ಲೇ ಇಂತಹ ಬರ ನೋಡಿಲ್ಲ’: ಉಪಮುಖ್ಯಮಂತ್ರಿ ಜಿ. ಪರಮೇಶ್ವರ್
Copy and paste this URL into your WordPress site to embed
Copy and paste this code into your site to embed