ರಣಬೀರ್ ನಟನೆಯಲ್ಲಿ ದೈವತ್ವ ಕಂಡೆ: ‘ರಾಮಾಯಣ’ ನೋಡಿ ಕಣ್ಣೀರಿಟ್ಟ ಮಾವ ಮಹೇಶ್ ಭಟ್

ಹೊಸದಿಗಂತ ಡಿಜಿಟಲ್ ಡೆಸ್ಕ್: ನಿತೀಶ್ ತಿವಾರಿ ನಿರ್ದೇಶನದ ‘ರಾಮಾಯಣ’ ಸಿನಿಮಾ ದೇಶಾದ್ಯಂತ ಭಾರಿ ಪ್ರಶಂಸೆ ಹಾಗೂ ಮೆಚ್ಚುಗೆಯನ್ನು ಪಡೆದುಕೊಳ್ಳುತ್ತಿದೆ. ಆದರೆ, ಈ ಚಿತ್ರದಲ್ಲಿ ಶ್ರೀರಾಮನ ಪಾತ್ರದಲ್ಲಿ ನಟಿಸಿರುವ ಬಾಲಿವುಡ್ ನಟ ರಣಬೀರ್ ಕಪೂರ್‌ಗೆ ಅತ್ಯಂತ ವಿಶೇಷವಾದ ಶಹಬ್ಬಾಸ್‌ಗಿರಿ ಸಿಕ್ಕಿರುವುದು ಅವರ ಸ್ವಂತ ಕುಟುಂಬದಿಂದ. ಹೌದು, ರಣಬೀರ್ ಅವರ ಮಾವ ಹಾಗೂ ಖ್ಯಾತ ಚಲನಚಿತ್ರ ನಿರ್ಮಾಪಕ ಮಹೇಶ್ ಭಟ್ ಅವರು ಈ ಸಿನಿಮಾವನ್ನು ನೋಡಿ ಅತ್ಯಂತ ಭಾವುಕರಾಗಿದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ ‘ರಾಮಾಯಣ’ ಚಿತ್ರದ ಅನುಭವವನ್ನು ಹಂಚಿಕೊಂಡ ಮಹೇಶ್ ಭಟ್, … Continue reading ರಣಬೀರ್ ನಟನೆಯಲ್ಲಿ ದೈವತ್ವ ಕಂಡೆ: ‘ರಾಮಾಯಣ’ ನೋಡಿ ಕಣ್ಣೀರಿಟ್ಟ ಮಾವ ಮಹೇಶ್ ಭಟ್