DAILY MOTIVATION | ಈ ವಸ್ತು-ವಿಷಯಗಳಿಗೆ ನಿತ್ಯವೂ ಥ್ಯಾಂಕ್ಸ್‌ ಹೇಳ್ಬೇಕಂತೆ! ಒಂದು ದಿನವಾದ್ರೂ ಹೇಳಿದ್ದೀರಾ?

ಬೆಳಗ್ಗೆ ಎದ್ದ ತಕ್ಷಣ ಅಯ್ಯೋ ಇವತ್‌ ಸ್ಕೂಲು, ಕಾಲೇಜು, ಆಫೀಸ್‌ ಹೋಗ್ಬೇಕಲ್ಲಾ ಅಂತ ಎದ್ದೇಳ್ತೀರಾ? ಗೃಹಿಣಿಯರು ಅಷ್ಟೇ ಇವತ್‌ ಏನ್‌ ತಿಂಡಿ? ಮತ್ತದೇ ಮನೆಕೆಲಸ, ಅದೇ ಅಡುಗೆ ಅಂತ ಬೇಸರಿಸಿಕೊಂಡೇ ಏಳ್ತೀರಾ? ಇನ್ಮೇಲೆ ಈ ಮನಸ್ಥಿತಿಯಲ್ಲಿ ಖಂಡಿತ ಏಳಬೇಡಿ, ರಾತ್ರಿ ಮಲಗಿದ ಎಷ್ಟೋ ಮಂದಿ ಬೆಳಗ್ಗೆ ಏಳೋದಿಲ್ಲ, ಬೆಳಗ್ಗೆ ಎದ್ದಾಗ ಬಿಸಿ ನೀರಿನಲ್ಲಿ ಸ್ನಾನ ಮಾಡೋಕಾಗದವರೂ ಇದ್ದಾರೆ. ಇಂದು ಊಟಕ್ಕೆ ಏನು ಮಾಡೋದು ಅನ್ನೋ ಚಿಂತೆ ಅಲ್ಲ, ಊಟಕ್ಕೆ ಹಣವಿಲ್ಲ ಎಂದು ಏಳುವವರೂ ಇದ್ದಾರೆ. ನೀವು ಕಿರಿಕಿರಿ … Continue reading DAILY MOTIVATION | ಈ ವಸ್ತು-ವಿಷಯಗಳಿಗೆ ನಿತ್ಯವೂ ಥ್ಯಾಂಕ್ಸ್‌ ಹೇಳ್ಬೇಕಂತೆ! ಒಂದು ದಿನವಾದ್ರೂ ಹೇಳಿದ್ದೀರಾ?