ನಿಂಗಿದು ಬೇಕಿತ್ತಾ ಮಗನೇ…! 370 ರೂ. ಬಿರಿಯಾನಿ ಕಾಮೆಂಟ್ ಎಡವಟ್ಟಿನಿಂದ ಇದ್ದೊಂದು ಕೆಲಸವೂ ಹೋಯ್ತು
ಹೊಸದಿಗಂತ ಡಿಜಿಟಲ್ ಡೆಸ್ಕ್: ಸ್ಟ್ಯಾಂಡ್‌ಅಪ್ ಕಾಮಿಡಿ ಕಾರ್ಯಕ್ರಮವೊಂದರಲ್ಲಿ ಯುವಕನೊಬ್ಬ ಮಾಡಿದ ವಿವಾದಾತ್ಮಕ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿದ್ದು, ಅಂತಿಮವಾಗಿ ಆತ ಕೆಲಸವನ್ನೇ ಕಳೆದುಕೊಳ್ಳುವ ಪರಿಸ್ಥಿತಿ ಎದುರಿಸಿದ್ದಾನೆ. ವೈರಲ್ ಆದ ವಿಡಿಯೋ ಬಳಿಕ ನೆಟ್ಟಿಗರ ಆಕ್ರೋಶ ಹೆಚ್ಚಾಗುತ್ತಿದ್ದಂತೆ ಸಂಬಂಧಿತ ಸಂಸ್ಥೆಯು ಆತನ ವಿರುದ್ಧ ಕ್ರಮ ಕೈಗೊಂಡಿದೆ. ಕಾಮಿಡಿ ವೇದಿಕೆಯಲ್ಲಿ ಹೇಳಿದ ಮಾತು ವಿವಾದಕ್ಕೆ ಕಾರಣ ಹಿಮಾಂಶು ಜಂಗ್ರಾ ಎಂಬ ಯುವಕ ತನ್ನ ಡೇಟಿಂಗ್ ಅನುಭವವನ್ನು ಹಂಚಿಕೊಳ್ಳುವ ವೇಳೆ ಹೇಳಿದ ಕೆಲವು ಹೇಳಿಕೆಗಳು ಮಹಿಳೆಯರ ಬಗ್ಗೆ ಅವಮಾನಕಾರಿ … Continue reading ನಿಂಗಿದು ಬೇಕಿತ್ತಾ ಮಗನೇ…! 370 ರೂ. ಬಿರಿಯಾನಿ ಕಾಮೆಂಟ್ ಎಡವಟ್ಟಿನಿಂದ ಇದ್ದೊಂದು ಕೆಲಸವೂ ಹೋಯ್ತು
Copy and paste this URL into your WordPress site to embed
Copy and paste this code into your site to embed