ಬೌಲರ್‌ಗಳ ಗುರಿ ನಾನೇ ಆಗಿದ್ದೆ, ಆದ್ರೆ ಕೋಚ್ ಗೆ ನನ್ನ ಮೇಲೆ ನಂಬಿಕೆ ಇತ್ತು: ವೈಭವ್ ಸೂರ್ಯವಂಶಿ
ಹೊಸದಿಗಂತ ಡಿಜಿಟಲ್ ಡೆಸ್ಕ್: ಐಪಿಎಲ್ 2026ರಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಕಣಕ್ಕಿಳಿದ 15 ವರ್ಷದ ಪ್ರತಿಭಾವಂತ ಬ್ಯಾಟರ್ ವೈಭವ್ ಸೂರ್ಯವಂಶಿ ಸೋಮವಾರ ನಡೆದ ಸಿಎಸ್‌ಕೆ ವಿರುದ್ಧದ ಪಂದ್ಯದಲ್ಲಿ ಸ್ಫೋಟಕ ಅರ್ಧಶತಕ ಸಿಡಿಸಿ ಎಲ್ಲರ ಗಮನ ಸೆಳೆದಿದ್ದಾರೆ. ಕೇವಲ 15ರ ಹರೆಯದಲ್ಲೇ ಇಂತಹ ಅದ್ಭುತ ಪ್ರದರ್ಶನ ನೀಡಿದ ಅವರು, ಲೀಗ್ ಇತಿಹಾಸದಲ್ಲೇ ಅತಿ ಕಿರಿಯ ವಯಸ್ಸಿನಲ್ಲಿ ಈ ಸಾಧನೆ ಮಾಡಿದ ಆಟಗಾರರ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ. ಪಂದ್ಯ ಬಳಿಕ ಮಾತನಾಡಿದ ವೈಭವ್, “ಬೌಲರ್‌ಗಳು ನನ್ನನ್ನು ಗುರಿಯಾಗಿಸಬಹುದು ಎಂಬ ಚರ್ಚೆ ಎಲ್ಲೆಡೆ … Continue reading ಬೌಲರ್‌ಗಳ ಗುರಿ ನಾನೇ ಆಗಿದ್ದೆ, ಆದ್ರೆ ಕೋಚ್ ಗೆ ನನ್ನ ಮೇಲೆ ನಂಬಿಕೆ ಇತ್ತು: ವೈಭವ್ ಸೂರ್ಯವಂಶಿ
Copy and paste this URL into your WordPress site to embed
Copy and paste this code into your site to embed