ಇವರ ಪಕ್ಕ ನಾನು ಕುತ್ಕೊಳೋದಿಲ್ಲ, ಬೇರೆ ಆಸನ ಕೊಡಿ: ಸ್ಪೀಕರ್​ಗೆ ಪತ್ರ ಬರೆದ ಡಿಎಂಕೆ ಸಂಸದೆ ಕನಿಮೋಳಿ

ಹೊಸದಿಗಂತ ಡಿಜಿಟಲ್ ಡೆಸ್ಕ್: ತಮಿಳುನಾಡಿನ ರಾಜಕೀಯದಲ್ಲಿ ಉಂಟಾದ ಹೊಸ ಬೆಳವಣಿಗೆ ಇದೀಗ ರಾಷ್ಟ್ರ ರಾಜಕಾರಣದಲ್ಲೂ ಪ್ರತಿಧ್ವನಿಸುತ್ತಿದೆ. ಹಲವು ದಶಕಗಳ ಕಾಲ ಜೊತೆಯಾಗಿ ಸಾಗಿದ್ದ ಡಿಎಂಕೆ ಮತ್ತು ಕಾಂಗ್ರೆಸ್ ನಡುವಿನ ಬಾಂಧವ್ಯಕ್ಕೆ ಬಿರುಕು ಬಿದ್ದಿದ್ದು, ಅದರ ಪರಿಣಾಮ ಸಂಸತ್ತಿನ ಆಸನ ವ್ಯವಸ್ಥೆಯ ಮೇಲೂ ಕಾಣಿಸಿಕೊಳ್ಳುವ ಸಾಧ್ಯತೆ ಮೂಡಿದೆ. ಕಾಂಗ್ರೆಸ್ ಪಕ್ಷವು ತಮಿಳುನಾಡಿನಲ್ಲಿ ವಿಜಯ್ ನೇತೃತ್ವದ ಟಿವಿಕೆಗೆ ಬೆಂಬಲ ಘೋಷಿಸಿದ ಬಳಿಕ ಡಿಎಂಕೆ ಅಸಮಾಧಾನ ವ್ಯಕ್ತಪಡಿಸಿದೆ. ಈ ಬೆಳವಣಿಗೆಯ ಬೆನ್ನಲ್ಲೇ ಡಿಎಂಕೆ ಸಂಸದೆ ಕನಿಮೋಳಿ, ಲೋಕಸಭೆಯಲ್ಲಿ ಕಾಂಗ್ರೆಸ್ ಸದಸ್ಯರ ಸಮೀಪ … Continue reading ಇವರ ಪಕ್ಕ ನಾನು ಕುತ್ಕೊಳೋದಿಲ್ಲ, ಬೇರೆ ಆಸನ ಕೊಡಿ: ಸ್ಪೀಕರ್​ಗೆ ಪತ್ರ ಬರೆದ ಡಿಎಂಕೆ ಸಂಸದೆ ಕನಿಮೋಳಿ